ಸಿನಿಮಾ ಸಿನಿಮಾ ಆ ಪಾತ್ರ ಸೋನು ಗೌಡರಿಗೆ ಭಯ ಹುಟ್ಟಿಸಿದ್ದೇಕೆ?By Santhosh Bagilagadde29/06/2022 ಹೊಸಾ ಅವತಾರದ ಸೋನು ಪ್ರೇಕ್ಷಕರ ಮನಗೆಲ್ಲುತ್ತಾರಾ? ಒಂದಷ್ಟು ಯಶಸ್ಸು ಕಂಡ ಪ್ರತೀ ನಟ ನಟಿಯರನ್ನೂ ಕೂಡಾ ಭಿನ್ನ ಬಗೆಯ ಪಾತ್ರಗಳು ಸೆಳೆಯುತ್ತವೆ. ಅಂಥಾದ್ದೊಂದು ತುಡಿತ ಕಲಾವಿದರೊಳಗೆ ಮೂಡಿಕೊಳ್ಳೋದಿದೆಯಲ್ಲಾ?…