Browsing: ಸಿನಿಶೋಧ

ಕನ್ನೇರಿ ಸೃಷ್ಟಿಸಿದ ಸಾಮಾಜಿಕ ಪರಿವರ್ತನೆಗೆ ಸಾಟಿಯಿಲ್ಲ! ಒಂದು ಸಿನಿಮಾ ಗಟ್ಟಿಯಾದ ಕಂಟೆಂಟು ಹೊಂದಿದ್ದರೆ ಪ್ರಚಾರದ ಭರಾಟೆಯಾಚೆಗೂ ಜನಮಾನಸವನ್ನ ಸೆಳೆಯಬಲ್ಲದು ಎಂಬುದಕ್ಕೆ ಕನ್ನೇರಿ ತಾಜಾ ಉದಾಹರಣೆಯಾಗಿ ನಿಂತಿದೆ. ಯಾವತ್ತಿದ್ದರೂ…

ಯಾರೇ ಆದರೂ ನಿರ್ದೇಶನದಲ್ಲಿ ಮೊದಲ ಹೆಜ್ಜೆಯಲ್ಲಿಯೇ ಅಗಾಧ ಪ್ರಮಾಣದಲ್ಲಿ ಭರವಸೆ ಮೂಡಿಸೋದು ಕಡುಗಷ್ಟದ ಕೆಲಸ. ಆದರೆ ಶೀತಲ್ ಶೆಟ್ಟಿ ಮಾತ್ರ ಲೀಲಾಜಾಲವಾಗಿಯೇ ಅದನ್ನು ಸಾಧ್ಯವಾಗಿಸಿದ್ದಾರೆ. ಅದರ ಫಲವಾಗಿಯೇ…

ಪಿ.ಎನ್ ಸತ್ಯ ಶಿಷ್ಯನ ಭಿನ್ನ ಯಾನ! ಸಿನಿಮಾ ಕನಸೆಂಬುದು ಕೈಚಾಚಿದವರಿಗೆಲ್ಲ ಸಲೀಸಾಗಿ ದಕ್ಕುವಂಥಾದ್ದಲ್ಲ. ಅಲ್ಲಿ ಅಲೆದಾಡಬೇಕು, ಏದುಸಿರು ಬಿಟ್ಟು ಕಾದಾಡಬೇಕು, ಯಾರದ್ದೋ ನೆರಳಲ್ಲಿ ಅವುಡುಗಚ್ಚಿ ಕುಳಿತು ಕೆಲಸವನ್ನೇ…

ಹೇಮಂತ್ ಕುಮಾರ್ ನಿರ್ದೇಶನದ ತುರ್ತು ನಿರ್ಗಮನ ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಈ ಹೊತ್ತಿಗಾಗಲೇ ಈ ಸಿನಿಮಾದ ಕಥೆ, ಪಾತ್ರಗಳ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ನಡೆಯಲಾರಂಭಿಸಿವೆ. ಅಷ್ಟೊಂದು…

ಸುಧಾರಾಣಿ ಎಂಬ ಹೆಸರು ಕೇಳಿದಾಕ್ಷಣ ಪ್ರತೀ ಚಿತ್ರಪ್ರೇಮಿಗಳ ಮನಸು ಪ್ರಪುಲ್ಲಗೊಳ್ಳುತ್ತೆ. ಸ್ಮೃತಿಪಟಲದ ತುಂಬಾ ಅವರ ನಾನಾ ಪಾತ್ರಗಳ ಚಿತ್ತಾರ ಮೂಡಿಕೊಳ್ಳುತ್ತೆ. ಎಂಭತ್ತರ ದಶಕದ ನಂತರದಲ್ಲಿ ಮುಖ್ಯನಾಯಕಿಯಾಗಿ ಬೆಳ್ಳಿತೆರೆಯನ್ನು…

ಹೇಗಾದರೂ ಮಾಡಿ ಚಿತ್ರರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಹಂಬಲ ಹೊತ್ತ ಜೀವಗಳೆಲ್ಲ ಬದುಕಿನ ಯಾವುದೋ ಇರಿಕ್ಕು ಗಲ್ಲಿಗಳಲ್ಲಿ ಕಳೆದು ಹೋಗೋದಿದೆ. ವರದಂತೆ, ಅದುವರೆಗಿನ ತಪಸ್ಸಿನ ಫಲದಂತೆ ಒಲಿದು ಬಂದ…

ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಹರಿಕಥೆ ಅಲ್ಲ ಗಿರಿಕಥೆ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಟೈಟಲ್ ಲಾಂಚ್ ಆದ ಘಳಿಗೆಯಿಂದ ಇಲ್ಲಿಯವರೆಗೂ ನಾನಾ ಥರದಲ್ಲಿ ಟಾಕ್…

ಹಾರರ್ ಜಾನರಿನ ಚಿತ್ರವೆಂದಾಕ್ಷಣ ಸಹಜವಾಗಿಯೇ ಪ್ರೇಕ್ಷಕರು ಕಣ್ಣರಳಿಸುತ್ತಾರೆ. ಅದರಲ್ಲಿಯೂ ಹಲವಾರು ವಿಶೇಷತೆಗಳನ್ನೊಳಗೊಂಡಿರುವ, ಪ್ರಯೋಗಾತ್ಮಕ ಗುಣಗಳಿರುವ, ತಾಂತ್ರಿಕ ಶ್ರೀಮಂತಿಕೆಯಿಂದ ಮೈ ಕೈ ತುಂಬಿಕೊಂಡಿರುವ ಚಿತ್ರವೆಂದ ಮೇಲೆ ಅದರತ್ತ ಪ್ರೇಕ್ಷಕರು…

ಕನ್ನಡ ಚಿತ್ರರಂಗದೊಳಗೀಗ ಹೊಸತನದ ಸುಳಿಗಾಳಿ ಬಲವಾಗಿಯೇ ಬೀಸಲಾರಂಭಿಸಿದೆ. ಅದರ ಭಾಗವಾಗಿಯೇ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿರುವ ಚಿತ್ರ ತುರ್ತು ನಿರ್ಗಮನ. ಇತ್ತೀಚಿನ ವರ್ಷಗಳಲ್ಲಿ ಊಹೆಗೆ ನಿಲುಕದಂಥಾ ವಿಶಿಷ್ಟ…

ಹರಿಕಥೆ ಅಲ್ಲ ಗಿರಿಕಥೆಯಲ್ಲಿನ ಖಾಕಿ ಖದರ್ ಮಾಮೂಲಿಯಲ್ಲ! ಈಗಾಗಲೇ ನಾನಾ ಸಿನಿಮಾಗಳಲ್ಲಿ ಥರ ಥರದ ಪಾತ್ರಗಳಲ್ಲಿ ಕಾಣಿಸಿಕೊಂಡು ಮನೆಮಾತಾಗಿರುವವರು ಪ್ರಮೋದ್ ಶೆಟ್ಟಿ. ಯಾವ ಪಾತ್ರಕ್ಕಾದರೂ ಸೈ ಎಂಬಂಥಾ…