Uncategorized Uncategorized ಹೆಣಕ್ಕೂ ವೈನ್ ಕುಡಿಸೋ ಸೆಂಟಿಮೆಂಟು!By Santhosh Bagilagadde04/11/2022 ಸಾವೆಂಬುದು ಮನುಷ್ಯ ಜೀವನದ ಅಂತಿಮ ನಿಲ್ದಾಣ. ಹುಟ್ಟಿನಿಂದ ಸಾವಿನವರೆಗಿನ ಪಯಣವನ್ನು ಸಾರ್ಥಕಗೊಳಿಸಿಕೊಳ್ಳೋದಿದೆಯಲ್ಲಾ? ಅದು ಮನುಷ್ಯ ಜನುಮದ ಶ್ರೇಷ್ಠ ಸಾಧನೆ. ಆದರೆ ಮನುಷ್ಯ ಮಾತ್ರರಿಗೆ ಬದುಕಿಗಿಂತಲೂ ಸಾವೇ ಹೆಚ್ಚಾಗಿ…