ಸಿನಿಶೋಧ ಸಿನಿಶೋಧ ವಿಂಡೋ ಸೀಟ್ ಟ್ರೈಲರ್: ಮಳೆಯ ಹಿಮ್ಮೇಳದಲ್ಲಿ ಮನಸಿಗೆ ಮೆತ್ತಿಕೊಂಡ ನೆತ್ತರ ಛಾಯೆ!By Santhosh Bagilagadde06/06/2022 ಮುದ್ದಾದ ಪ್ರೇಮಕಥೆ ಬೆರೆತ ಮರ್ಡರ್ ಮಿಸ್ಟ್ರಿ? ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಮೂಲಕ ಸುದೀರ್ಘವಾದೊಂದು ನಿರೀಕ್ಷೆ ನಿರ್ಣಾಯಕ ಘಟ್ಟ ತಲುಪಿಕೊಂಡಂತಾಗಿದೆ.…