ಸಿನಿಶೋಧ ಸಿನಿಶೋಧ ಹೀರೋ ವೀಲ್ಚೇರ್ನಲ್ಲಿದ್ದರೂ ಗೆದ್ದು ನಿಂತರು ನಟರಾಜ್!By Santhosh Bagilagadde27/05/2022 ನೋವೆಲ್ಲವೂ ಇಲ್ಲಿ ನಗುವಾಗಿದೆ! ಕೆಲವೊಮ್ಮೆ ಪ್ರೇಕ್ಷಕರಲ್ಲಿದ್ದ ಅಗಾಧ ನಿರೀಕ್ಷೆ ಸಿನಿಮಾ ಮಂದಿರಗಳಲ್ಲಿ ಮಂಕಾಗುತ್ತೆ. ಅಪರೂಪಕ್ಕೆಂಬಂತೆ ನಿರೀಕ್ಷೆಯನ್ನು ಮೀರಿದ ಅಚ್ಚರಿಗಳು ದೊಡ್ಡ ಪರದೆಯ ಮೇಲೆ ಅಚಾನಕ್ಕಾಗಿ ಸರಿದಾಡುತ್ತವೆ. ಅಂಥಾದ್ದೊಂದು…