ಸಿನಿಶೋಧ ಸಿನಿಶೋಧ ವೀಲ್‌ಚೇರ್ ರೋಮಿಯೋಗೆ ಕಿಚ್ಚನ ಮೆಚ್ಚುಗೆ!By Santhosh Bagilagadde29/05/2022 ಸದಭಿಪ್ರಾಯ ಕಂಡು ಖುಷಿಗೊಂಡರು ಸುದೀಪ್! ವೀಲ್‌ಚೇರ್ ರೋಮಿಯೋ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಒಂದೊಳ್ಳೆಯ ಕಥೆ, ಮನಸೆಳೆಯುವಂಥಾ ಸ್ವಂತಿಕೆ ಮತ್ತು ಒಂದೇ ಸಲಕ್ಕೆ ಮನಸಿಗೆ ಲಗ್ಗೆಯಿಟ್ಟು…