ರಾಷ್ಟ್ರ ರಾಷ್ಟ್ರ ಕಾಲಿಲ್ಲದ ಕೂಸಿಗೆ ಆಸರೆಯಾದರು ಸೋನು ಸೂದ್!By Santhosh Bagilagadde28/05/2022 ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿ ಹೆಸರುವಾಸಿಯಾಗಿರುವವರು ಸೋನು ಸೂದ್. ಆದರೆ ವಿಲನ್‌ಗಿರಿ ಕೇವಲ ಸಿನಿಮಾಗಷ್ಟೇ ಸೀಮಿತ. ರಿಯಲ್ ಲೈಫಿನಲ್ಲಿ ಅವರೊಬ್ಬ ನಿಜವಾದ ಹೀರೋ ಎಂಬುದು ಕೊರೋನಾ…