ಸಿನಿಮಾ ಸಿನಿಮಾ ಪ್ರೇಮಂ ಚೆಲುವೆಯ ಧ್ಯಾನವೇ ಬೇರೆ!By Santhosh Bagilagadde20/07/2022 ದಕ್ಷಿಣ ಭಾರತೀಯ ಚಿತ್ರರಂಗದ ಯಶಸ್ವೀ ನಟಿ ಸಾಯಿಪಲ್ಲವಿ. ಪ್ರೇಮಂ ಚಿತ್ರದ ಮೂಲಕ ಚಿತ್ರಪ್ರೇಮಿಗಳಿಗೆ ಅಕ್ಷರಶಃ ಹುಚ್ಚು ಹಿಡಿಸಿದ್ದ ಮಲರ್ ಅವತಾರ ಇದೇ ಸಾಯಿ ಪಲ್ಲವಿಯದ್ದು. ಯಾವುದೇ ಎಕ್ಸ್‌ಪೋಸ್…