ಲೈಫ್ ಸ್ಟೈಲ್ ಲೈಫ್ ಸ್ಟೈಲ್ ಕೊರಿಯನ್ ಪದ್ಧತಿಗಳ ಬಗ್ಗೆ ಅಚ್ಚರಿದಾಯಕ ವಿಷಯ!By Santhosh Bagilagadde22/12/2022 ಹಿರಿಯರನ್ನು ಪೂಜ್ಯನೀಯವಾಗಿ ನೋಡೋ ಪರಿಪಾಠ ಮನುಷ್ಯತ್ವದ ಭಾಗ. ಅದು ಭಾರತೀಯ ಸಂಸ್ಕøತಿಯ ಅವಿಭಾಜ್ಯ ಅಂಗವೂ ಹೌದು. ಅಗಾಧ ಅನುಭವದ ಮೂಟೆ ಹೊತ್ತು ಬೆನ್ನು ಬಾಗಿಸಿಕೊಂಡ ಜೀವಗಳ ಮುಂದೆ…