ವಂಡರ್ ಮ್ಯಾಟರ್ ವಂಡರ್ ಮ್ಯಾಟರ್ history of ice cream: ಬಾಯಲ್ಲಿ ನೀರೂರಿಸೋ ಐಸ್ ಕ್ರೀಮ್ ಹುಟ್ಟಿದ್ಯಾವತ್ತು?By Santhosh Bagilagadde11/04/2023 ಐಸ್ಕ್ರೀಮ್ ಎಂದಾಕ್ಷಣ ಬಾಯಲ್ಲಿ ನೀರೂರಿಸಿಕೊಳ್ಳದಿರುವವರೇ ವಿರಳ. ಮಕ್ಕಳಿಂದ ಮೊದಲ್ಗೊಂಡು ಮುದುಕರವರೆಗೂ ಐಸ್ ಕ್ರೀಂ (ice cream) ಅಭಿಮಾನಿಗಳಿದ್ದಾರೆ. ಈಗಂತೂ ನಾನಾ ವೆರೈಟಿಗಳ ಐಸ್ ಕ್ರೀಂಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.…