ಸಿನಿಶೋಧ ಸಿನಿಶೋಧ ರ್ಯಾಪರ್ ಮುಂದೀಗ ಹೀರೋ ಆಗೋ ಆಫರ್!By Santhosh Bagilagadde15/07/2022 ಈ ಗೆಲುವು ಅನ್ನೋದಿದೆಯಲ್ಲಾ? ಅದು ಯಾವ ವಿಶ್ಲೇಷಣೆಗಳ ನಿಲುಕಿಗೂ ಸಿಗದ ಮಾಯಾವಿ. ಕೆಲ ಮಂದಿ ಪ್ರತಿಭಾವಂತರಾಗಿದ್ದರೂ, ಅದಕ್ಕೆ ಬೇಕಾದ ಪರಿಶ್ರಮ, ಶ್ರದ್ಧೆಗಳೆಲ್ಲ ಇದ್ದರೂ ಗೆಲುವೆಂಬುದು ಕೈಗೆಟುಕದೆ ಕಾಡಿಸುತ್ತದೆ.…