ಸಿನಿಶೋಧ ಸಿನಿಶೋಧ ವಜ್ರಮುನಿಯ ದಯೆಯಿಂದಾದರೂ ಗೆಲುವು ದಕ್ಕಬಹುದಾ?By Santhosh Bagilagadde14/03/2023 ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಕುಮಾರನ ಲಕ್ಕು ಕುದುರುವ ಲ್ಷಣಗಳು ಸಣ್ಣಗೆ ಹೊಳೆಯಲಾರಂಭಿಸಿವೆ. ಹಾಸ್ಯ ಕಲಾವಿದನಾಗಿ ಬಹು ಬೇಡಿಕೆಯಲ್ಲಿರುವಾಗಲೇ, ಹೀರೋ ಆಗುವ ತಲುಬು ಹತ್ತಿಸಿಕೊಂಡು ಹೊರಟಿದ್ದವರು…