ಸಿನಿಶೋಧ ಸಿನಿಶೋಧ ತುರ್ತು ನಿರ್ಗಮದಲ್ಲಿ ಕಾದಿದೆಯೊಂದು ಅಚ್ಚರಿ!By Santhosh Bagilagadde23/06/2022 ಸುಧಾರಾಣಿ ಎಂಬ ಹೆಸರು ಕೇಳಿದಾಕ್ಷಣ ಪ್ರತೀ ಚಿತ್ರಪ್ರೇಮಿಗಳ ಮನಸು ಪ್ರಪುಲ್ಲಗೊಳ್ಳುತ್ತೆ. ಸ್ಮೃತಿಪಟಲದ ತುಂಬಾ ಅವರ ನಾನಾ ಪಾತ್ರಗಳ ಚಿತ್ತಾರ ಮೂಡಿಕೊಳ್ಳುತ್ತೆ. ಎಂಭತ್ತರ ದಶಕದ ನಂತರದಲ್ಲಿ ಮುಖ್ಯನಾಯಕಿಯಾಗಿ ಬೆಳ್ಳಿತೆರೆಯನ್ನು…