ಕ್ರೈಂ ಕ್ರೈಂ ಆ ಮಾಫಿಯಾದ ತೆಕ್ಕೆಗೆ ಸಿಕ್ಕ ಹೆಣ್ಮಕ್ಕಳ ಬದುಕು ರೌರವ ನರಕ!By Santhosh Bagilagadde13/09/2022 ಸೂಳೆಯೆಂದು ಜರಿಯುವ ಮುನ್ನ ನೂರು ಬಾರಿ ಆಲೋಚಿಸಿ! ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಬೇರೂರಿಕೊಂಡಿರೋ ದಂಧೆಗಳು ಒಂದೆರಡಲ್ಲ. ಅಲ್ಲಿ ದುಡಿದು ಬದುಕುವವರಿಗೆ ಅಗಾಧ ಅವಕಾಶಗಳಿವೆ. ಬೇರೆಯವರನ್ನ ಹುರಿದು ಮುಕ್ಕುವ…