ಲೈಫ್ ಸ್ಟೈಲ್ ಲೈಫ್ ಸ್ಟೈಲ್ ಕಿಸ್ ಕೊಡೋದು, ತೆಗೆದುಕೊಳ್ಳೋದು ಪಕ್ಕಾ ಡೇಂಜರ್!By Santhosh Bagilagadde28/11/2022 ವಯಸ್ಸು ಯೌವನದತ್ತ ಹೊರಳಿಕೊಳ್ಳುತ್ತಲೇ ಮನಸು ನಾನಾ ಭಾವನೆಗಳಿಂದ ಕಳೆಗಟ್ಟಿಕೊಳ್ಳಲಾರಂಭಿಸುತ್ತೆ. ಅದರಲ್ಲಿ ಪ್ರಧಾನವಾಗಿ ಕಂಡು ಬರೋದು ಗಂಡು ಹೆಣ್ಣುಗಳ ಪರಸ್ಪರ ಆಕರ್ಷಣೆ. ಎದುರಿಗೆ ಚೆಂದದ ಹುಡುಗೀರು ಹಾದು ಹೋದಾಗೆಲ್ಲ…