ಸಿನಿಶೋಧ ಸಿನಿಶೋಧ ಗುರು ದೇಶಪಾಂಡೆ ಮ್ಯಾಜಿಕ್ ಮಾಡೋ ನಿಖರ ಮುನ್ಸೂಚನೆ!By Santhosh Bagilagadde24/03/2023 ಕಳೆದ ವರ್ಷದ ಕಡೇಯ ಭಾಗದಿಂದ ಮೊದಲ್ಗೊಂಡು, ಇಲ್ಲಿಯ ವರೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ, ಅಡಿಗಡಿಗೆ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ ಬಂದಿದ್ದ ಚಿತ್ರ `ಪೆಂಟಗನ್’. ಖ್ಯಾತ ನಿರ್ದೇಶಕ…