ಲೈಫ್ ಸ್ಟೈಲ್ ಲೈಫ್ ಸ್ಟೈಲ್ ಇಲಿಯ ಮೆದುಳಿನ ಪುಡಿಯೇ ಟೂತ್ ಪೇಸ್ಟಾಗಿತ್ತು ಗೊತ್ತಾ?By Santhosh Bagilagadde28/11/2022 ಈಗಂತೂ ಮಾರುಕಟ್ಟೆಗೆ ತೆರಳಿದರೆ, ಅಂಗಡಿ ಹೊಕ್ಕರೆ ಯಾವುದನ್ನು ತೆಗೆದುಕೊಳ್ಳಬೇಕೆಂದೇ ಕನ್ಪ್ಯೂಸ್ ಆಗುವಷ್ಟು ಟೂತ್ ಪೇಸ್ಟುಗಳಿವೆ. ಟಿವಿ ಚಾನೆಲ್ಲುಗಳನ್ನ ಆನ್ ಮಾಡಿದರೆ ಆನ್ ಏರಲ್ಲೇ ಬಕರಾ ತೋರಿಸುವಂಥಾ ಥರ…