ವಂಡರ್ ಮ್ಯಾಟರ್ ವಂಡರ್ ಮ್ಯಾಟರ್ Lizard wine: ಸತ್ತ ಹಲ್ಲಿಯ ಕೊಳೆತ ನೀರಂದ್ರೆ ಕುಡುಕರಿಗೆ ಭಲೇ ಕಿಕ್ಕು!By Santhosh Bagilagadde18/04/2023 Lizard wine: ಇದೀಗ ಎಲ್ಲೆಡೆ ನಶೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಇತ್ತೀಚೆಗಂತೂ ತೀರಾ ಚಿಕ್ಕ ವಯಸ್ಸಿನವರೇ ನಾನಾ ಥರಗಳಲ್ಲಿ ನಶೆಯತ್ತ ಕೈ ಚಾಚಲಾರಂಭಿಸಿದ್ದಾರೆ. (drugs) ಡ್ರಗ್ಸ್ನಂಥಾ ಚಟ ಯಾಪಾಟಿ ಆವರಿಸಿದೆ…