ಸಿನಿಶೋಧ ಸಿನಿಶೋಧ ಇಂಗ್ಲಿಷ್ ರಮ್ಯಾ ಮೇಲೆ ಪ್ರೇಕ್ಷಕರ ಮುನಿಸು!By Santhosh Bagilagadde27/03/2023 ರಮೇಶ್ ಅರವಿಂದ್ ಸಾರಥ್ಯದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಆವೃತ್ತಿ ಶುರುವಾಗಿದೆ. ಕಳೆದ ಸೀಜನ್ನಿನ ಒಂದಷ್ಟು ಅಧ್ವಾನಗಳನ್ನು ಕಂಡಿದ್ದವರಿಗೆಲ್ಲ ಈ ಶೋನ ಮೇಲೆ ಹೇಳಿಕೊಳ್ಳುವಂಥಾ ಮೋಹ…