ಸಿನಿಶೋಧ ಸಿನಿಶೋಧ ಮನಸಿಗೆ ತಾಕುವ ಕಥೆಗೆ ಹಳ್ಳಿ ಸೊಗಡಿನ ಸಾಥ್!By Santhosh Bagilagadde21/01/2023 ಇದು ಎಲ್ಲ ಭಾವಗಳೂ ಬೆರಳಂಚಿಗೆ ಬಂದು ನಿಂತಿರುವ ಕಾಲ. ಅದರ ಫಲವಾಗಿಯೇ ಇಲ್ಲಿ ಯಾವುದೂ ಬೆರಗಾಗಿ ಉಳಿದುಕೊಂಡಿಲ್ಲ. ಫೇಸ್ಬುಕ್ಕಿನ ಇನ್ಬಾಕ್ಸಿನಲ್ಲಿ ಮೊಳೆಯ ಪ್ರೀತಿ, ಕ್ಷಣಾರ್ಧದಲ್ಲಿ ವಾಟ್ಸಪ್ಪಿಗೆ ರವಾನೆಯಾಗುತ್ತೆ.…