ಕ್ರೈಂ ಕ್ರೈಂ ಗಂಡನನ್ನೇ ಗುಂಡಿಟ್ಟು ಕೊಂದಿದ್ದಳು!By Santhosh Bagilagadde28/11/2022 ಎಂಥವರಲ್ಲೂ ನಡುಕ ಹುಟ್ಟಿಸಿತ್ತು ಅವಳ ನಟೋರಿಟಿ! ಇದೀಗ ಕರ್ನಾಟಕದ ತುಂಬೆಲ್ಲ ಮತ್ತೆ ಡ್ರಗ್ಸ್ ಮ್ಯಾಟರ್ ಭಾರೀ ಸದ್ದು ಮಾಡ್ತಿದೆ. ದೃಷ್ಯ ಮಾಧ್ಯಮಗಳ ಟಿಆರ್ಪಿ ಹಸಿವಿಗಂತೂ ಡ್ರಗ್ಸ್ ದಂಧೆ…