ವಂಡರ್ ಮ್ಯಾಟರ್ ಇದು ಜೀವಜಾಲದ ಚೋದ್ಯ!By Santhosh Bagilagadde13/07/2022 ಈ ಜಗತ್ತಿನ ಜೀವಜಾಲದ ಸಂಕೀರ್ಣ ಸ್ಥಿತಿ ಯಾವ ಸಂಶೋಧನೆಗಳಿಗೂ ಸಹ ಅಷ್ಟು ಸಲೀಸಾಗಿ ನಿಲುಕುವಂಥಾದ್ದಲ್ಲ. ಇದುವರೆಗೂ ಹಲವಾರು ವಿಜ್ಞಾನಿಗಳು, ಸಂಶೋಧಕರು ಈ ಜಾಲದ ಬೆಂಬಿದ್ದು ಹುಡುಕಾಡುತ್ತಲೇ ಇದ್ದಾರೆ.…