ವಂಡರ್ ಮ್ಯಾಟರ್ ವಂಡರ್ ಮ್ಯಾಟರ್ ನಿಮ್ಮ ಮುಖದಲ್ಲೂ ಹುಳಗಳಿರಬಹುದು!By Santhosh Bagilagadde29/10/2022 ಹೊರಗೆಲ್ಲೋ ಇರುವ ಒಂದಷ್ಟು ಹುಳ ಹುಪ್ಪಟೆ, ಕ್ರಿಮಿ, ಕೀಟಗಳನ್ನ ನೋಡಿ ಮುಖ ಕಿವುಚುತ್ತೇವೆ. ಬ್ಯಾಕ್ಟೀರಿಯಾಗಳೆಂದರೆ ಹೌಹಾರುತ್ತೇವೆ. ಅಲ್ಲೆಲ್ಲೋ ಗಲೀಜು ಕಂಡರೆ ಮುಖ ಸಿಂಡರಿಸಿ ಕೊಸರಾಡುತ್ತೇವೆ. ಆದರೆ ನಮ್ಮ…