ಕವರ್ ಸ್ಟೋರಿ ಕವರ್ ಸ್ಟೋರಿ ಕಾಂಗ್ರೆಸ್ಗೆ ದೇವೇಗೌಡ, ಯಡ್ಡಿ ಪಟಾಲಮ್ಮಿನ ಸಾಥ್?By Santhosh Bagilagadde27/03/2023 ಪ್ರದ್ಮನಾಭ ನಗರದ ದಿಕ್ಕಿನಲ್ಲಿ ರಾಜಕೀಯ ಸಂಚಲನ! ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿದೆ. ಇದೀಗ ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ, ಯಾವ ಪಕ್ಷದಿಂದ ಯಾರಿಗೆ ಟಿಕೇಟು ಸಿಕ್ಕುತ್ತದೆ ಎಂಬುದರ…