ಲೈಫ್ ಸ್ಟೈಲ್ ಲೈಫ್ ಸ್ಟೈಲ್ ಅದೊಂದು ಪ್ರಾಕೃತಿಕ ಪೇನ್ ಕಿಲ್ಲರ್!By Santhosh Bagilagadde03/01/2023 ಮನಸಿಗೆ ಘಾಸಿಯಾದಾಗ, ದೊಡ್ಡ ಮಟ್ಟದಲ್ಲಿ ಪೆಟ್ಟುಗಳು ಬಿದ್ದಾಗ, ಸೋತು ಕೂತಾಗ ಅದೆಂಥಾ ಗಟ್ಟಿ ಆಸಾಮಿಗಳಾದ್ರೂ ಅತ್ತು ಬಿಡ್ತಾರೆ. ಅಂಥಾ ಘಳಿಗೆಯಲ್ಲಿ ಒಳಗಿನ ಬೇಗುದಿಗಳೆಲ್ಲವೂ ಧ್ರವ ರೂಪ ಧರಿಸಿ…