ಸಿನಿಶೋಧ ಸಿನಿಶೋಧ ಸಹಾಯಕನ ಮಗನ ಮದುವೆಗೆ ಸಂಭ್ರಮದ ಎಂಟ್ರಿ!By Santhosh Bagilagadde13/09/2022 ಕೆಲ ನಟ ನಟಿಯರು ಒಂದೆರಡು ಸಿನಿಮಾಗಳಲ್ಲಿ ನಟಿಸಿ, ಒಂದಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಲೇ ಸ್ಟಾರ್ಗಿರಿಯ ಗತ್ತು ಪ್ರದರ್ಶಿಸಲಾರಂಭಿಸುತ್ತಾರೆ. ಇನ್ನೂ ಕೆಲ ಮಂದಿ ನೆಟ್ಟಗೆ ಒಂದು ಸಿನಿಮಾದಲ್ಲಿ ನಟಿಸಿ ಸಾವರಿಸಿಕೊಳ್ಳೋ…