ಬಾಲಿವುಡ್ ಬಾಲಿವುಡ್ ಮಂಚಕ್ಕೆ ಕರೆಯೋ ಕಾಯಿಲೆಗೆ ಮದ್ದಿಲ್ಲ!By Santhosh Bagilagadde21/09/2022 ಸಿನಿಮಾ ರಂಗದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬುದು ಹಲವರ ಕನಸು. ಅದಕ್ಕಾಗಿ ಪಡುವ ಪರಿಶ್ರಮ, ಆ ಹಾದಿ ತಂದೊಡ್ಡುವ ಸವಾಲುಗಳು ಸಲೀಸಾದುವೇನಲ್ಲ; ಅದನ್ನು ಎದುರಿಸಿ ದಾಟಿಕೊಳ್ಳದಿದ್ದರೆ ಗೆಲುವೆಂಬುದು ದಕ್ಕುವುದು…