ಲೈಫ್ ಸ್ಟೈಲ್ ಲೈಫ್ ಸ್ಟೈಲ್ ಗಡ್ಡ ಬಿಟ್ಟೋರನ್ನು ಕಂಡರೆ ಬೆಚ್ಚಿ ಬೀಳಿಸೋ ವಿಚಿತ್ರ ಕಾಯಿಲೆ!By Santhosh Bagilagadde26/11/2022 ಮನುಷ್ಯನ ಮನಸೆಂಬುದು ತಡಕಿದಷ್ಟೂ ವೈಚಿತ್ರ್ಯಗಳೇ ಸಿಗೋ ಉಗ್ರಾಣವಿದ್ದಂತೆ. ಅಲ್ಲಿ ರಂಗು ರಂಗಾದ ಅಂಶಗಳ ಜೊತೆಗೆ ಅರಗಿಸಿಕೊಳ್ಳಲಾಗದಂಥಾ ಭಯಾನಕ ಭಯ, ಕಾಯಿಲೆಗಳೂ ಇದ್ದಾವೆ. ಅವುಗಳನ್ನೆಲ್ಲ ಬಗೆದು ತೆಗೆಯುವ ಸಲುವಾಗಿ…