ಲೈಫ್ ಸ್ಟೈಲ್ ಲೈಫ್ ಸ್ಟೈಲ್ ಆ ಊರಲ್ಲಿ ಮರದ ಪೊಟರೆಯೇ ಮಸಣ!By Santhosh Bagilagadde03/01/2023 ಜನ ಸಮುದಾಯದ ನಡುವೆ ಚಿತ್ರವಿಚಿತ್ರವಾದ ನಂಬಿಕೆಗಳು ಬೇರಿಳಿಸಿಕೊಂಡಿವೆ. ಅವುಗಳಲ್ಲಿ ಕೆಲವಂತೂ ಆಳವಾಗಿ ಆಲೋಚನೆಗೆ ಹಚ್ಚುತ್ತವೆ. ಭಾವುಕತೆ ಬೆರೆತ ರೂಢಿ, ಆಚರಣೆಗಳಂತೂ ವಿಶ್ವಾದ್ಯಂತ ಹಬ್ಬಿಕೊಂಡಿವೆ. ಈ ಜಗತ್ತಿನ ನಾನಾ…