bengaluru Archives » ಶೋಧ ನ್ಯೂಸ್ - Shodha News

Bettanagere Shankra Murder Attempt: ಯಡ್ಡಿ ಪುತ್ರನ ನೆರಳಲ್ಲಿ ನಿರಾಳವಾದನೇ ಹಂತಕ?
ಬೆಂಗಳೂರಿನಲ್ಲಿ ಮೈಚಾಚಿಕೊಂಡ ಭೂಗತ ಜಗತ್ತಿನ ರಕ್ತರಂಜಿತ ಕಥನಗಳಲ್ಲಿ ನೆಲಮಂಗಲದ ಕದನಕ್ಕೆ ಬೇರೆಯದ್ದೇ ಕಿಮ್ಮತ್ತಿದೆ. ಈ ಭಾಗದಲ್ಲಿ ಹಬ್ಬಿಕೊಂಡಿದ್ದ ಗ್ಯಾಂಗ್ ವಾರ್, ದಂಧೆ ದೋಖಾಬಾಜಿ ಮತ್ತು ಪ್ರತೀಕಾರದ ಹತ್ಯೆಗಳಿಂದ ನೆಲಮಂಗಲವೆಂಬುದು ಅಕ್ಷರಶಃ ನೆತ್ತರಿಂದ ತೊಯ್ದು ತೊಪ್ಪೆಯಾಗಿತ್ತು. ಈ ಭಾಗದ ಭೂಗತ ಜಗತ್ತಿನ ಬಡಿದಾಟಗಳಲ್ಲಿ ಭಾರೀ ನಟೋರಿಟಿ ಪಡೆದುಕೊಂಡಿದ್ದದ್ದು ಬೆತ್ತನಗೆರೆ ಬ್ರ್ಯಾಂಡಿನ ಭೀಕರ ಬಡಿದಾಟ. ಇಂಥಾ ಗ್ಯಾಂಗುಗಳ ದೆಸೆಯಿಂದಾಗಿ ಕೃಷಿ, ಹೈನುಗಾರಿಕೆಯನ್ನು ನೆಚ್ಚಿಕೊಂಡು ಬದುಕುತ್ತಿದ್ದ ಈ ಚೆಂದದ ಊರ ತುಂಬಾ ರೌಡಿ ಎಲಿಮೆಂಟುಗಳದ್ದೇ ಮೇಲುಗೈ ಎಂಬಂಥಾ ಸ್ಥಿತಿಯೂ ನಿರ್ಮಾಣವಾಗಿತ್ತು. ಕಾಲಚಕ್ರದೊಂದಿಗೆ ಒಂದಷ್ಟು ತಲೆಗಳೂ ಉರುಳಿದ ನಂತರ ನೆಲಮಂಗಲದ ತುಂಬೆಲ್ಲ ಮೆಲ್ಲಗೆ ನೆಮ್ಮದಿ ಹಬ್ಬಿಕೊಂಡಿತ್ತು. ಆದರೀಗ ಸರಿಸುಮಾರು ಹದಿನೆಂಟು ವರ್ಷಗಳ ರಣದ್ವೇಷ ಮತ್ತೆ ಮೈಕೊಡವಿಕೊಂಡಿದೆ; ಕುಖ್ಯಾತ ಪಾತಕಿ ಬೆತ್ತನಗೆರೆ ಶಂಕ್ರನ ಹತ್ಯೆಗೆ ಹೊಂಚು ಹಾಕಿ ಕೂತಿದ್ದ ಹ್ಯಾಡಾಳು ದೇವಿಯ ಮಗನನ ಪಟಾಲಮ್ಮನ್ನು ಸಿಸಿಬಿ ಪೊಲೀಸರು ಹಡೆಮುರಿ ಕಟ್ಟುವ ಮೂಲಕ!

ನಿಗಿನಿಗಿಸುತ್ತಿತ್ತು ದ್ವೇಷದ ಕಿಚ್ಚು

ಬೆತ್ತನಗೆರೆ ಶಂಕ್ರ

ವಿರೋಧಿ ಗ್ಯಾಂಗುಗಳ ತಲೆಗಳೊಂದಿಗೆ ದ್ವೇಷದ ಕಿಚ್ಚೂ ಕೂಡಾ ಮಣ್ಣಾಗುತ್ತದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಇಂಥಾ ಪ್ರತೀಕಾರದ ಬೆಂಕಿ ಅದ್ಯಾರ ಎದೆಯಲ್ಲಿ ಕೆಂಡಗಟ್ಟಿಕೊಂಡಿರುತ್ತದೋ ಹೇಳಲು ಬರುವುದಿಲ್ಲ. ಇದೀಗ ಬೆತ್ತನಗೆರೆ ಶಂಕ್ರನ ಹತ್ಯೆಗೆ ಸ್ಕೆಚ್ಚು ಹಾಕಿ ಸಿಸಿಬಿ ಪೊಲೀಸರ ಕೈಗೆ ತಗುಲಿಕೊಂಡವರ ಹಿನ್ನೆಲೆ ಕಂಡರೆ ಆ ವಿಚಾರ ಸ್ಪಷ್ಟವಾಗುತ್ತದೆ. ಅತ್ತ ಬೆಮೆಲ್ ಕೃಷ್ಣಪ್ಪ ಸೇರಿದಂತೆ ಒಂದಷ್ಟು ಮಂದಿಯ ಹೆಣ ಉರುಳಿದ ನಂತರ, ಬೆತ್ತನಗೆರೆ ಸೀನ ಪೊಲೀಸ್ ಎನ್‌ಕೌಂಟರಿಗೆ ಬಲಿಯಾಗಿದ್ದ. ಆತನ ವಿರೋಧಿ ಪಾಳೆಯದ ದಾಯಾದಿ ಬೆತ್ತನಗೆರೆ ಶಂಕ್ರನಿಗೂ ಕೂಡಾ ಖಾಕಿ ಭಯ ನಖಶಿಖಾಂತ ಅಮರಿಕೊಳ್ಳಲಾರಂಭಿಸಿತ್ತು. ಅದಾಗಲೇ ನೆಲಮಂಗಲ ಭಾಗದಲ್ಲಿ ಡಾನ್ ಎಂಬಂತೆ ಮೆರೆದಿದ್ದ ಶಂಕ್ರ ಮೆತ್ತಗೆ ಭೂಗತದಿಂದ ಕಳಚಿಕೊಳ್ಳಲಾರಂಭಿಸಿದ್ದ. ಆತ ಊರುಬಿಟ್ಟು ಹೆಚ್‌ಡಿ ಕೋಟೆಯತ್ತ ಸರಿದಾದ ನಂತರ ನೆಲಮಂಗಲಕ್ಕೆ ನೆಮ್ಮದಿಯ ವರ ಸಿಕ್ಕಂತಾಗಿತ್ತು.

ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ನೆಲಮಂಗಲದ ರಿಯಲ್ ಎಸ್ಟೇಟ್ ದಂಧೆ ಕೂಡಾ ಒಂದಷ್ಟು ಸೌಮ್ಯ ಸ್ವರೂಪ ಪಡೆದುಕೊಂಡಿದೆ. ತಾನೇ ಸುಪ್ರೀಂ ಎಂಬಂತೆ ಮೆರೆಯುತ್ತಿದ್ದ ಬೆತ್ತನಗೆರೆ ಸೀನ ಯಾವಾಗ ಪೊಲೀಸರ ಗುಂಡೇಟು ತಿಂದು ಹುಳುವಿನಂತೆ ನರಳಿ ಸತ್ತನೋ, ಆ ಕ್ಷಣದಿಂದಲೇ ನೆಲಮಂಗಲ ಭಾಗದ ಸಮಸ್ತ ಪುಡಿ ರಾಡಿಗಳಿಗೂ ಅಳ್ಳೆ ಅದುರಿತ್ತು. ಬೆತ್ತನಗೆರೆ ಶಂಕ್ರನಂಥಾ ಶಂಕ್ರನೇ ಗಾಯಬ್ ಆದ ಮೇಲಂತೂ ಎಲ್ಲವೂ ಥಂಡಾ ಹೊಡೆದಂತಾಗಿತ್ತು. ಆದರೆ, ಶಂಕ್ರನ ಜಿದ್ದಿಗೆ ಬಲಿಯಾದ ದೇವೇಂದ್ರಪ್ಪ ಅಲಿಯಾಸ್ ಹ್ಯಾಡಾಳು ದೇವಿಯ ಮಗ ಕಿರಣ್ ಎದೆಯಲ್ಲಿ ಇಂಥಾದ್ದೊಂದು ಸೇಡಿನ ಕಿಚ್ಚು ನಿಗಿನಿಗಿಸುತ್ತಿದೆ ಅನ್ನೋ ವಿಚಾರ ಹೊರಜಗತ್ತಿಗೆ ಗೊತ್ತಾಗಲೇ ಇಲ್ಲ. ಖುದ್ದು ಸಿಸಿಬಿ ಪೊಲೀಸರಿಗೆ ಆ ವಿಚಾರದ ಅರಿವಾದದ್ದು ಕಿರಣನ ಪಾಟಲಮ್ಮಿಗೆ ಲಾಳಕಟ್ಟಿದಾಗಲೇ!

ಸದ್ಯದ ಮಟ್ಟಿಗೆ ಬೆಂಗಳೂರು ಭಾಗದಲ್ಲಿ ಭೂಗತ ಜೀವಿಗಳ ಆರ್ಭಟ ಕಡಿಮೆಯಾಗಿದೆ ಎಂಬಂತೆ ಕಾಣಿಸುತ್ತಿರೋದು ಸುಳ್ಳಲ್ಲ. ಆದರೆ, ಕತ್ತಲ ಜಗತ್ತಿನಲ್ಲಿ ದ್ವೇಷದ ಮಿಡಿನಾಗರ ಅದ್ಯಾವ ಘಳಿಗೆಯಲ್ಲಿ, ಎಂಥಾ ಸ್ವರೂಪದಲ್ಲಾದರೂ ಹೆಡೆಯೆತ್ತಬಹುದು. ಈಗಿನ ವಾತಾವರಣದಲ್ಲಿ ಸುಪಾರಿ ಹತ್ಯೆಗಳ ಜಮಾನ ಮಸಾಜ್ ಪಾರ್ಲರ್, ಫೈನಾನ್ಸ್ ಮಾಫಿಯಾವಾಗಿ ರೂಪಾಂತರ ಹೊಂದಿದೆ. ಆಯಾ ಕಾಲಕ್ಕೆ ಮೈಮಸೆದುಕೊಂಡು ಮತ್ತಷ್ಟು ಹರಿತಗೊಳ್ಳುವ ಜಾಯಮಾನ ಭೂಗತ ಜಗತ್ತಿನದ್ದು. ಅಂಥಾ ಬೆಂಗಳೂರು ಭೂಗತದ ಮೇಲೆ ಕಣ್ಣಿಟ್ಟು ಕಾಯುವ ಸಿಸಿಬಿ ಅಧಿಕಾರಿಗಳು ಇತ್ತೀಚೆಗೆ ಮಹತ್ವದ ಮಾಹಿತಿಯೊಂದನ್ನು ಪಡೆದುಕೊಂಡಿದ್ದರು. ಆ ಇಂಟಲಿಜೆನ್ಸ್ ರಿಪೋರ್ಟ್ ಆಧರಿಸಿ ಅಖಾಡಕ್ಕಿಳಿದ ಅಧಿಕಾರಿಗಳ ಕೈಗೆ ತಗುಲಿಕೊಂಡಿದ್ದು ಬೆತ್ತನಗೆರೆ ಶಂಕ್ರನ ಹೆಣ ಕೆಡವಲು ಕಾದು ಕೂತಿದ್ದ ಹ್ಯಾಡಾಳು ದೇವಿ ಮಗ ಕಿರಣನ ಬೆಟಾಲಿಯನ್ನು!

ಹ್ಯಾಡಾಳು ದೇವಿಯ ಕುಡಿ

ಹ್ಯಾಡಾಳು ದೇವಿಯ ಮಗ ಕಿರಣ

2007ರಲ್ಲಿ ತನ್ನ ವಿರೋಧಿ ಬೆತ್ತನಗೆರೆ ಸೀನನಿಗೆ ಬೆಂಬಲವಾಗಿದ್ದನೆಂಬ ಸಿಟ್ಟಿನಿಂದ ಹ್ಯಾಡಾಳು ದೇವಿಯನ್ನು ಬರ್ಭರವಾಗಿ ಕೊಂದಿದ್ದವನು ಬೆತ್ತನಗೆರೆ ಶಂಕ್ರ. ಆವತ್ತಿಗೆ ಹ್ಯಾಡಾಳು ದೇವಿ ಹತನಾದ ಪರಿ ಕಂಡು ನೆಲಮಂಗಲದ ಮಂದಿ ಕಂಗಾಲಾಗಿದ್ದರು. ಆಗಿನ್ನೂ ಯೌವನದ ಹೊಸ್ತಿಲಲ್ಲಿದ್ದ ದೇವಿಯ ಮಗ ಕಿರಣ ತನ್ನಪ್ಪನನ್ನು ಕೊಂದ ಶಂಕ್ರನಿಗೊಂದು ಗತಿಗಾಣಿಸುವ ಶಪಥ ಮಾಡಿದ್ದನಾ? ಅಂಥಾದ್ದೊಂದು ಕಿಚ್ಚಿಲ್ಲದೇ ಹೋಗಿದ್ದರೆ ಹದಿನೆಂಟು ವರ್ಷದ ನಂತರ ಕಿರಣ ಇಂಥಾದ್ದೊಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅತ್ತ ಬೆತ್ತನಗೆರೆ ಶಂಕ್ರ ನೆಲಮಂಗಲದಿಂದ ಗಾಯಬ್ ಆಗಿದ್ದ. ಒಂದಷ್ಟು ಕಾಲ ನಿಗೂಢವಾಗಿದ್ದವನು ಇತ್ತೀಚಿನ ವರ್ಷಗಳಲ್ಲಿ ಹೆಚ್ ಡಿ ಕೋಟೆಯ ಅಂತರಸಂತೆಯಲ್ಲಿ ನೆಲೆಗೊಂಡು, ಗ್ರಾಮಪಂಚಾಯ್ತಿ ರಾಜಕೀಯದಿಂದ ಮೆಲ್ಲಗೆ ಚಿಗುರಿಕೊಳ್ಳಲಾರಂಭಿಸಿದ್ದ.

ಇನ್ನೇನು ಒಂದಷ್ಟು ವರ್ಷ ಕಳೆದರೆ ರಾಜಕೀಯವಾಗಿ ಶಂಕ್ರ ಬೆಳೆದು ನಿಲ್ಲಬಹುದಾದ ಎಲ್ಲ ಸಾಧ್ಯತೆಗಳಿದ್ದವು. ಆ ನಂತರ ಆತನನ್ನು ಮುಟ್ಟೋದು ಸಲೀಸಲ್ಲ ಎಂಬ ಸತ್ಯದ ಅರಿವಾಗಿಯೇ ಹ್ಯಾಡಾಳು ಕಿರಣ ಬೆತ್ತನಗೆರೆ ಶಂಕ್ರನಿಗೆ ಮುಹೂರ್ತ ಮಡಗಿದಂತಿದೆ. ಈ ಕಿರಣ ಇತ್ತೀಚಿನ ದಿನಗಳಲ್ಲಿ ನೆಲಮಂಗಲ ಭಾಗದ ಕಾಂಗ್ರೆಸ್ ನಾಯಕನಾಗಿ ಗುರುತಿಸಿಕೊಂಡಿದ್ದ. ಒಂದಷ್ಟು ಪ್ರಭಾವ ಬೆಳೆಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಿದ್ದ. ತನ್ನ ತಂದೆಯನ್ನು ಕೊಂದವನ ಹೆಣ ಕೆಡಹುವುದನ್ನೇ ಬದುಕಿನ ಗುರಿಯಾಗಿಸಿಕೊಂಡಂತಿದ್ದ ಕಿರಣ ಅದಕ್ಕಾಗಿ ತ್ಯಾಮಗೊಂಡ್ಲುವಿನ ರೌಡಿ ಶೀಟರುಗಳಾದ ಶರತ್, ರಾಜೇಶ್, ತಾವರೆಕೆರೆಯ ರೌಡಿಶೀಟರ್ ಕಾಗೆ ಭರತ್ ಮತ್ತು ಆಕಾಶ್, ಅಭಿಲಾಶ್ ಎಂಬವರ ತಂಡ ಕಟ್ಟಿದ್ದ.

ಖುದ್ದು ಕಿರಣ ಈ ತಂಡದೊಂದಿಗೆ ಸೇರಿಕೊಂಡು ಹಲವಾರು ಬಾರಿ ಶಂಕ್ರನ ಮೇಲೆ ಅಟ್ಯಾಕ್ ನಡೆಸುವ ವಿಫಲ ಯತ್ನ ನಡೆಸಿದ್ದ. ಬೆತ್ತನಗೆರೆ ಶಂಕ್ರ ಹೆಚ್‌ಡಿ ಕೋಟೆಯಲ್ಲಿ ನೆಲೆ ಕಂಡುಕೊಂಡರೂ ಕೂಡಾ, ಭಾರೀ ಸೆಕ್ಯೂರಿಟಿಯೊಂದಿಗೆ ಬೆಂಗಳೂರಿನಲ್ಲಿರುವ ತನ್ನ ಪ್ರಾಪರ್ಟಿ, ವ್ಯವಹಾರಗಳನ್ನು ಸಂಭಾಳಿಸಲು ಆಗಾಗ ಬರುತ್ತಿರುವ ಮಾಹಿತಿಯನ್ನು ಈ ಗ್ಯಾಂಗು ಕಲೆ ಹಾಕಿತ್ತು. ಸುಂಕದಕಟ್ಟೆ, ಮಾಗಡಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಈ ತಂಡ ಶಂಕ್ರನ ಬಲಿಗಾಗಿ ಬೀಟು ಹೊಡೆದಿತ್ತು. ಶಂಕ್ರನಿಗೆ ಸೇರಿದ ಜಾಲಹಳ್ಳಿಯ ಪ್ಲಾಟ್ ಬಳಿಯೂ ಹೊಂಚಿ ಕೂತಿತ್ತು. ಈ ತಂಡದ ಚಲನವಲನಗಳನ್ನು ಗುಪ್ತಚರ ಇಲಾಖೆ ಮನಗಂಡು, ಅದನ್ನು ಸಿಸಿಬಿ ಅಧಿಕಾರಿಗಳಿಗೆ ರವಾನಿಸಿತ್ತು. ಅದರನ್ವಯ ಅಲರ್ಟ್ ಆದ ನುರಿತ ಅಧಿಕಾರಿಗಳು ಕಿರಣನ ಗ್ಯಾಂಗ್ ಅನ್ನು ಬಲೆಗೆ ಕೆಡವಿಕೊಂಡಿದ್ದಾರೆ. ಅಲ್ಲಿಗೆ ಉತ್ತುಂಗದಲ್ಲಿದ್ದ ನೆಲಮಂಗಲ ರಕ್ತಚರಿತ್ರೆಯ ಪಳೆಯುಳಿಕೆಯಂತಿರುವ ಬೆತ್ತನಗೆರೆ ಶಂಕ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ!

ಬೆತ್ತನಗೆರೆಯ ನೆತ್ತರಗಾಥೆ

ನೆಮಂಗಲ, ದೇವನಹಳ್ಳಿ ಸೇರಿಕದಂತೆ ಅನೇಕ ಬೆಂಗಳೂರಿನ ಭಾಗಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಕುದುರಿಕೊಳ್ಳುತ್ತಿದ್ದ ಕಾಲಮಾನವದು. ಇಂಥಾ ಹೊತ್ತಿನಲ್ಲಿ ನೆಲಮಂಗಲವನ್ನು ರಕ್ತಸಿಕ್ತಗೊಳಿಸಿದ ಕುಖ್ಯಾತಿ ಬೆತ್ತನಗೆರೆ ಬ್ರರ್ಸ್ ಅಂತಲೇ ಖ್ಯಾತಿವೆತ್ತಿದ್ದ ಶ್ರೀನಿವಾಸ ಅಲಿಯಾಸ್ ಸೀನ ಮತ್ತು ಶಂಕ್ರನಿಗಲ್ಲದೆ ಮತ್ಯಾರಿಗೆ ಸಲ್ಲಲು ಸಾಧ್ಯ? ಸ್ಥಳೀಯ ರಾಜಕಾರಣದ ದ್ವೇಷದ ಕುಲುಮೆಯಲ್ಲಿ ಒಂದಿಡೀ ನೆಲಮಂಗಲ ಕರಟುವಂತೆ ಮಾಡಿದ ಬಾಬತ್ತೂ ಅವರಿಬ್ಬರಿಗೇ ಸಲ್ಲುತ್ತೆ. ಯಾಕೆಂದರೆ, ೨೦೦೫ರಲ್ಲಿ ಹಾಲಿನಡೈರಿ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ ಸೇಡಿಗೆ ಬಾಳೆಕಾಯಿ ಮಂಡಿ ಬಸವಯ್ಯನನ್ನು ಬೆತ್ತನಗೆರೆ ಬ್ರದರ್ಸ್ ಕೊಂದುಜ ಕೆಡವಿದ್ದರು. ಅದು ನೆಲಮಂಗಲದ ನೆತ್ತರಗಾಥೆಯ ಪ್ರಥಮ ಅಧ್ಯಾಯ. ಆ ಕೇಸಿನಲ್ಲಿ ಜೈಲು ಸೇರಿದ್ದ ಶಂಕ್ರ ನಂತರ ೨೦೦೬ರಲ್ಲಿ ಬಸವಯ್ಯನ ಕೊಲೆ ಕೇಸಿನ ಸಾಕ್ಷಿಗಳಾಗಿದ್ದ ವಕೀಲ ದೇವರಾಜ್ ಮತ್ತು ಕೃಷ್ಣಮೂರ್ತಿಯನ್ನು ಬೆತ್ತನಗೆರೆ ಸೀನನ ಜೊತೆಗೂಡಿ ಕೊಂದಿದ್ದ.

ಬಾಳೆಕಾಯಿಮಂಡಿ ಬಸವಯ್ಯನ ಕೊಲೆ ಕೇಸಿನಲ್ಲಿ ೨೦೦೮ರಲ್ಲಿ ಬೆತ್ತನಗೆರೆ ಶಂಕ್ರ ಹೊರ ಬಂದನಾದರೂ, ಸೀನ ಜೈಲೊಳಗೇ ಇದ್ದ. ಈ ಹಂತದವರೆಗೂ ಒಟ್ಟೊಟ್ಟಾಗಿ ರಕ್ತ ಹರಿಸಿದ್ದ ಈ ಸೋದರ ಸಂಬಂಧಿಗಳ ನಡುವೆ ಸಣ್ಣಗೆ ಮನಸ್ತಾಪಗಳು ಶುರುವಾಗಿತ್ತವು. ಶಂಕ್ರ ಹೊರ ಬರುತ್ತಲೇ ತಮ್ಮಿಂದ ಹತನಾಗಿದ್ದ ಲಾಯರ್ ದೇವರಾಜ್ ಕೇಸಲ್ಲಿ ಆತನ ತಂದೆ ಬೈಲಪ್ಪ ಸಾಕ್ಷಿ ಹೇಳೋದು ಖಚಿತವಾಗಿತ್ತು. ಅದನ್ನು ತಪ್ಪಿಸಲು ಸೀನ ಜೈಲೊಳಗಿದ್ದುಕೊಂಡೇ ಹುಡುಗರನ್ನು ಸಜ್ಜುಗೊಳಿಸಿ ಬೈಲಪ್ಪನ ಹೆಣ ಉರುಳಿಸಿದ್ದ. ಅದೇಕೋ ಬೈಲಪ್ಪನ ಕೊಲೆಗೆ ಶಂಕ್ರನ ಸಹಮತವಿರಲಿಲ್ಲ. ತನ್ನ ಮಾತು ಮೀರಿ ಕೊಲೆ ಮಾಡಿದ ಸೀನನ ವಿರುದ್ಧ ಶಂಕ್ರ ಕೊತಗುಡಲಾರಂಭಿಸಿದ್ದ. ಈ ಕೊಲೆ ಕೇಸಿನ ಮೂಲಕ ಈ ಸೋದರ ಸಂಬಂಧಿಗಳ ನಡುವೆ ರಣಕದನ ಶುರುವಾಗಿ ಬಿಟ್ಟಿತ್ತು.

ದಾಯಾದಿಗಳ ಕದನ ಶುರು

ಬೆತ್ತನಗೆರೆ ಸೀನ

ಈ ಬೈಲಪ್ಪನ ಕೊಲೆ ಕೇಸಿನಿಂದ ಬೆತ್ತನಗೆರೆ ಶಂಕ್ರ ಮತ್ತು ಸೀನನ ನಡುವೆ ಅದೇಂಥಾ ದುಷ್ಮನಿ ಶುರುವಾಗಿತ್ತೆಂದರೆ, ಅದರ ದೆಸೆಯಿಂದ ಸೂತ್ರ ಸಂಬಂಧವಿಲ್ಲದವರೂ ಸಾಯುವಂತಾಗಿತ್ತು. ೨೦೦೯ರಲ್ಲಿ ಅಂಥಾದ್ದೊಂದು ಅಮಾನುಷ ಬಲಿ ನಡೆದಿತ್ತು. ಅದೊಂದು ದಿನ ಪರಪ್ಪನ ಅಗ್ರಹಾರ ಜೈಲಿನ ರಸ್ತೆಯಲ್ಲಿ ಬೆತ್ತನಗೆರೆ ಶಂಕ್ರನಿಗೆ ಎಂಟ್ರಿ ಹಾಕಿ ಹೋಗುವ ಸಂದರ್ಭದಲ್ಲಿ ರೋಹಿತ್ ಗೌಡ ಎಂಬಾತನನ್ನು ಬೆತ್ತನಗೆರೆ ಸೀನ ಕೊಂದು ಬಿಟ್ಟಿದ್ದ. ಅಷ್ಟಕ್ಕೂ ಈ ರೋಹಿತ್ ರೌಡಿಯಾಗಿರಲಿಲ್ಲ. ಯಾವ ಅಪರಾಧದ ಹಿನ್ನೆಲೆಯೂ ಇರಲಿಲ್ಲ. ಆತ ಶಂಕ್ರನ ಜೊತೆ ಕಾಣಿಸಿಕೊಂಡಿದ್ದ, ಆತನನ್ನು ಕೊಂದರೆ ಶಂಕ್ರ ಕನಲುತ್ತಾನೆಂಬ ಕಾರಣಕ್ಕೆ ಸೀನ ಈ ಅನಾಹುತ ಸೃಷ್ಟಿಸಿದ್ದ. ಈ ಕೊಲೆಯ ಮೂಲಕ ಶಂಕ್ರ ಮತ್ತು ಸೀನನ ದುಷ್ಮನಿ ಒಬ್ಬರನ್ನೊಬ್ಬರು ಮುಗಿಸಲು ಹೊಂಚು ಹಾಕುವ ಮಟ್ಟಕ್ಕೆ ಬೆಳೆದು ನಿಂತಿತ್ತು.

ರಿಯಲ್ ಎಸ್ಟೇಟ್, ದರೋಡೆ ದಂಧೆ ಸೇರಿದಂತೆ ಸೀನ ಮತ್ತು ಶಂಕ್ರ ಹೆಜ್ಜೆ ಹೆಜ್ಜೆಗೂ ಬಡಿದಾಡಲಾರಂಭಿಸಿದ್ದರು.2011ರಲ್ಲಿ ಮೈಸೂರು ಜೈಲಿನಲ್ಲಿ ಕೇಳಿದ ಗುಂಡಿನ ಮೊರೆತ ಅವರಿಬ್ಬರ ಕಾಳಗದ ತೀವ್ರತೆಯನ್ನು ಹೊರಜಗತ್ತಿನತ್ತ ದಾಟಿಸಿತ್ತು. ಬೆತ್ತನಗೆರೆ ಸೀನನನ್ನು ಜೈಲೊಳಗೇ ಹೊಸಕುವ ಉದ್ದೇಶದಿಂದ ಶಂಕ್ರ ಗುಂಡಿನ ಮಳೆಗರೆದಿದ್ದ. ಅದರಲ್ಲೊಂದು ಗುಂಡು ಸೀನನ ಭುಜಕ್ಕೆ ಹೊಕ್ಕಿತ್ತಾದರೂ ಹೇಗೋ ಬಚಾವಾಗಿದ್ದ. ಇದೂ ಸೇರಿದಂತೆ ಅನೇಕ ಬಾರಿ ಶಂಕ್ರ ಸೀನನ ಕಥೆ ಮುಗಿಸಲು ಶತಪ್ರಯತ್ನ ನಡೆಸಿದ್ದ. ಆದರೆ, ಬೆತ್ತನಗೆರೆ ಸೀನ ಪ್ರತೀ ಸಲವೂ ಕೂದಲೆಳೆ ಅಂತರದಿಂದ ಪಾರಾಗುತ್ತಲೇ ಬಂದಿದ್ದ. ಶಂಕ್ರನನ್ನು ಹೀಗೇ ಬಿಟ್ಟರೆ ತನ್ನ ಕಥೆ ಮುಗಿದಂತೆಯೇ ಎಂಬ ವಿಚಾರ ಯಾವಾಗ ಖಾತರಿಯಾಯಿತೋ, ಆಗ ಬೆತ್ತನಗೆರೆ ಸೀನ ಸರಿಕಟ್ಟಾಗಿಯೇ ಅಖಾಡಕ್ಕಿಳಿದಿದ್ದ.

ಬಲಿಯಾದ ಹ್ಯಾಡಾಳು ದೇವಿ

ಆ ಕಾಲದಲ್ಲಿ ಶಂಕ್ರ ಬಿಜಾಪುರ ಜೈಲಿನಲ್ಲಿದ್ದ. ಆ ಹೊತ್ತಿಗೆಲ್ಲ ದುಡ್ಡು ಕಾಸಿನಲ್ಲಿಯೂ ಬಲಾಢ್ಯನಾಗಿದ್ದ ಸೀನ, ಶಂಕ್ರನನ್ನು ಮುಗಿಸಿಯೇ ತೀರಬೇಕೆಂದು ಪಣ ತೊಟ್ಟಿದ್ದ. ಆಗ ಡಬಲ್ ಮರ್ಡರ್ ಕೇಸಿನ ನಟೋರಿಯಸ್ ಆಸಾಮಿಗಳು ರಾಮನಗರ ಜೈಲು ಪಾಲಾಗಿದ್ದರು. ಅವರನ್ನು ಬಿಜಾಪುರ ಜೈಲಿಗೆ ಕಮಾನೆತ್ತಿಸುವ ಮೂಲಕ ಜೈಲೊಳಗೇ ಬೆತ್ತನಗೆರೆ ಶಂಕ್ರನ ಕಥೆ ಮುಗಿಸಲು ಸೀನ ಸಜ್ಜಾಗಿದ್ದ. ಸಾವು ತನ್ನ ಸನಿಹದಲ್ಲೇ ಇದೆ ಎಂಬುದನ್ನು ಅರಿತುಕೊಂಡ ಚಾಲಾಕಿ ಶಂಕ್ರ ಅದು ಹೇಗೋ ಬಚಾವಾಗಿದ್ದ. ಸೀನನ ಈ ಸ್ಕೆಚ್ಚಿಗೆ ಪ್ರತಿಕಾರವೆಂಬಂತೆ ವಕೀಲ ರವಿಯನ್ನು ಕೊಂದಿದ್ದ. ನಂತರ ಸೀನನಿಗೆ ನೆರಳಾಗಿ ನಿಂತ ಒಬ್ಬೊಬ್ಬರನ್ನೇ ನೆಲಕ್ಕೊರಗಿಸಲು ಮುಂದಾಗಿದ್ದ. ಹಾಗೆ ಕೆಂಡದಂತಾಗಿದ್ದ ಶಂಕ್ರ ನಡೆಸಿದ ಸೀನನ ವಿರುದ್ಧದ ಕಾರ್ಯಾಚರಣೆಗೆ ಬಲಿಯಾದ ದೊಡ್ಡ ಮಿಕ ದೇವೇಂದ್ರಪ್ಪ ಅಲಿಯಾಸ್ ಹ್ಯಾಡಾಳು ದೇವಿ!

ಈ ದೇವೇಂದ್ರಪ್ಪ ರಾಜಕೀಯದಲ್ಲಿ ಸಕ್ರಿಯನಾಗಿದ್ದುಕೊಂಡು, ಬೆತ್ತನಗೆರೆ ಸೀನನಿಗೆ ನೆರಳಾಗಿದ್ದ. ಖುದ್ದು ಸೀನನೇ ಹ್ಯಾಡಾಳು ದೇವಿಯನ್ನು ತನ್ನ ಗಾಡ್‌ಫಾದರ್ ಎಂಬಂತೆ ಬಿಂಬಿಸಿಕೊಂಡಿದ್ದ. ಹೀಗೆ ನೆರಳಾಗಿದ್ದ ದೇವೇಂದ್ರಪ್ಪ ಸೀನನ ಸ್ವಂತ ಅಕ್ಕನ ಗಂಡ. ಈ ದೇವೇಂದ್ರಪ್ಪನಿಗೂ ಶಂಕ್ರನಿಗೂ ಯಾವ ತಕರಾರೂ ಇರಲಿಲ್ಲ. ಆದರೆ, ಸೀನನನ್ನು ಮಣಿಸಬೇಕೆಂದ ಏಕೈಕ ಉದ್ದೇಶದಿಂದ ಬೆತ್ತನಗೆರೆ ಶಂಕ್ರ ಅತ್ಯಂತ ಬರ್ಬರವಾಗಿ ಹ್ಯಾಡಾಳು ದೇವಿಯ ಹೆಣ ಕೆಡವಿದ್ದ. ಒಂದು ಕಾಲದಲ್ಲಿ ಜೋಡೆತ್ತುಗಳಂತೆ ಒಟ್ಟಿಗಿದ್ದ ಬೆತ್ತನಗೆರೆ ಶಂಕ್ರ ಮತ್ತು ಸೀನ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು. ಇಂಥಾ ದಾಯಾದಿಗಳ ಕಲಹದಿಂದ ನೆಲಮಂಗಲಕ್ಕೆ ರಕ್ತಸಿಂಚನವಾಗಿತ್ತು. ಪರಸ್ಪರ ಜಿದ್ದಿನಿಂದ ಒಂದಷ್ಟು ಮರ್ಡರುಗಳಾಗಿದ್ದವು. ಎರಡೂ ಗ್ಯಾಂಗುಗಳ ನಡುವಿನ ಬಡಿದಾಟವಂತೂ ಮಾಮೂಲೆಂಬಂತಾಗಿತ್ತು. ಈ ಹೊತ್ತಿನಲ್ಲಿ ರಾಜಕೀಯದ ಮಂದಿ, ಬಲಾಢ್ಯರು ಶಂಕ್ರ ಮತ್ತು ಸೀನನ ದುಶ್ಮನಿಯನ್ನು ಸ್ವಂತ ಲಾಭಕ್ಕೆ ಬಳಸಿಕೊಳ್ಳಲಾರಂಭಿಸಿದ್ದರು. ಈ ಹೊತ್ತಿನಲ್ಲಿ ಇವರಿಬ್ಬರ ಕುಟುಂಬಸ್ಥರೇ ಬುದ್ಧಿ ಹೇಳಿ ಅಣ್ಣತಮ್ಮಂದಿರನ್ನು ಒಟ್ಟುಗೂಡಿಸಿದ್ದರು.

ಬೆಮೆಲ್ ಕೃಷ್ಣಪ್ಪನ ಅಂತ್ಯ

ಹೀಗೆ ವರ್ಷಗಟ್ಟಲೆ ವಿರೋಧಿಗಳಾಗಿ ಬಡಿದಾಡಿದ ಬೆತ್ತನಗೆರೆ ಸೀನ ಮತ್ತು ಶಂಕ್ರ ಮತ್ತೆ ಒಂದಾಗಿದ್ದರಿಂದ ನೆಲಮಂಗಲದ ನೆತ್ತರಗಾಥೆಯ ಅನಾಹುತಕಾರಿ ಅಧ್ಯಾಯವೊಂದರ ಪುಟ ತೆರೆದಂತಾಗಿತ್ತು. ಹೀಗೆ ಒಂದಾದ ಈ ನಟೋರಿಯಸ್ ಬ್ರದರ್ಸ್ ಚಿತ್ತ ಹೊರಳಿಕೊಂಡಿದ್ದು ಅದಾಗಲೇ ಜೆಡಿಎಸ್ ನಾಯಕನಾಗಿ, ನೆಲಮಂಗಲದ ರಾಜಕಾರಣದಲ್ಲಿ ಬೆಳೆದು ನಿಂತಿದ್ದ ಬೆಮೆಲ್ ಕೃಷ್ಣಪ್ಪನ ಮೇಲೆ. ೨೦೧೨ರಲ್ಲಿ ಬೆಮೆಲ್ ಕೃಷ್ಣಪ್ಪನ ಹತ್ಯೆಗೆ ಬೆತ್ತನಗೆರೆ ಶಂಕ್ರ ಮತ್ತು ಸೀನ ಸ್ಕೆಚ್ಚು ತಯಾರಿಸಿದ್ದರು. ಅದು ನಿಜಕ್ಕೂ ಎಲ್ಲ ಸಿನಿಮಾಗಳನ್ನೂ ನಿವಾಳಿಸಿ ಎಸೆಯುವಂತಿತ್ತು. ತಮ್ಮ ಸುಳಿವು ಸಿಗದಂತೆ ಕೃಷ್ಣಪ್ಪನನ್ನು ಮುಗಿಸಬೇಕೆಂಬುದು ಆಸ್ಕೆಚ್ಚಿನ ಸಾರಾಂಶವಾಗಿತ್ತು. ಈ ಸಂಬಂಧವಾಗಿ ಒಂದು ಪಾರ್ಟಿ ಆಯೋಜಿಸಿ, ಅದಕ್ಕೆ ನೂರಾರು ಹುಡುಗರನ್ನು ಸೇರಿಸಿ, ಅದೇ ಗುಂಪಿನೊಂದಿಗೆ ಬಿನ್ನಮಂಗಲ ಸಮೀಪ ಬೆಮೆಲ್ ಕೃಷ್ಣಪ್ಪನ ಕಾರನ್ನು ಅಡ್ಡಗಟ್ಟಲಾಗಿತ್ತು.

ಈ ಹಂತದಲ್ಲಿ ಬೆಮೆಲ್ ಕೃಷ್ಣಪ್ಪನ ಅಂಗರಕ್ಷಕ ಗುಂಡು ಹಾರಿಸಿದ್ದೇ ಅದು ಬೆತ್ತನಗೆರೆ ಶಂಕ್ರನೊಂದಿಗಿದ್ದವನನ್ನು ಬಲಿ ಹಾಕಿತ್ತು. ಹಾಗಾದೇಟಿಗೆ ಶಂಕ್ರ ಅದೆಂಥಾ ರೌದ್ರಾವತಾರ ತಾಳಿದ್ದನೆಂದರೆ, ಬೆಮೆಲ್ ಕೂತಿದ್ದ ಕಾರಿಗೆ ಬಾಂಬೆಸೆದಿದ್ದ. ತಕ್ಷಣ ಕಾರಿಗೆ ಮುತ್ತಿಕೊಂಡಿದ್ದ ಸೀನನ ಹುಡುಗರು ಕೃಷ್ಣಪ್ಪನನ್ನು ಚಿತ್ರಹಿಂಸೆ ಕೊಟ್ಟು ಕೊಂದಿದ್ದರು. ಈ ಕೊಲೆ ರಾಜ್ಯಾದ್ಯಂತ ಸದ್ದು ಮಾಡಿತ್ತು. ಅದರಲ್ಲೂ ವಿಶೇಷವಾಗಿ ತನ್ನ ಪಕ್ಷದ ನಾಯಕನನ್ನು ಕೊಂದ ಬೆತ್ತನಗೆರೆ ಸೀನನ ಪಟಾಲಮ್ಮಿನ ವಿರುದ್ಧ ಕುಮಾರಸ್ವಾಮಿ ಬಳಗವೂ ಕುದ್ದು ಹೋಗಿತ್ತು. ಕಡೆಗೂ ಕೃಷ್ಣಪ್ಪ ಕೊಲೆಯಾದ ವರ್ಷವೇ ಸೀನನನ್ನು ಎನ್‌ಕೌಂಟರ್ ಮೂಲಕ ಖಾಕಿ ಪಡೆ ಮುಗಿಸಿತ್ತು. ಈ ಎನ್‌ಕೌಟರ್ ಸಂದರ್ಭದಲ್ಲಿ ಬಂಡೆ ಮಂಜ ಮತ್ತು ಶಂಕ್ರ ಬಚಾವಾಗಿದ್ದರು. ಓರ್ವ ನಟೋರಿಯಸ್ ರೌಡಿ ಸತ್ತ ಬಗ್ಗೆ ಈ ಸಮಾಜದಲ್ಲಿ ಸಮಾಧಾನ ಮೂಡಿಕೊಂಡರೂ, ಅದೊಂದು ರಾಜಕೀಯ ಪ್ರೇರಿತ ನಕಲಿ ಎನ್‌ಕೌಂಟರ್ ಎಂಬ ಆರೋಪ ಆ ದಿನಗಳಲ್ಲಿ ಬಲವಾಗಿ ಕೇಳಿ ಬಂದಿತ್ತು.

ಹೀಗೆ ತನ್ನ ಸಹೋದರನನ್ನು ಕಳೆದುಕೊಂಡಿದ್ದ ಬೆತ್ತನಗೆರೆ ಶಂಕ್ರ ಆ ಬಳಿಕ ಬೆಂಗಳೂರು ರಿಯಲ್ ಎಸ್ಟೇಟ್ ಮಾಫಿಯಾದ ಅಧಿಪತಿಯಾಗಲು ಹವಣಿಸಿದ್ದ. ಆದರೆ, ಜೀವ ಭಯ ಎಂಬುದು ಆತನನ್ನು ಹೆಜ್ಜೆ ಹೆಜ್ಜೆಗೂ ಕಾಡುತ್ತಿತ್ತು. ಬೆಮೆಲ್ ಕೃಷ್ಣಪ್ಪನ ಹತ್ಯೆ ಕೇಸೂ ಸೇರಿದಂತೆ, ಮಾಡಿದ ಹಡಬೆ ಕೃತ್ಯಗಳೆಲ್ಲ ಯಾವತ್ತಿದ್ದರೂ ತನ್ನನ್ನು ಬಲಿ ಹಾಕುತ್ತದೆಂಬ ಸತ್ಯವನ್ನು ಚಾಲಾಕಿ ಶಂಕ್ರ ಅರಿತುಕೊಂಡಿದ್ದ. ತಾನು ತುರ್ತಾಗಿ ರಾಜಕೀಯ ಬಲ ಪಡೆಯದೇ ಹೋದರೆ, ಪಕ್ಷವೊಂದರ ನೆರಳಿಗೆ ಸರಿಯದಿದ್ದರೆ ಜೀವಕ್ಕೆ ಸಂಚಕಾರ ಖಾಯಂ ಎಂಬುದು ಶಂಕ್ರನಿಗೆ ಖಾತರಿಯಾಗಿತ್ತು. ಆ ಹೊತ್ತಿಗೆಲ್ಲ ನೆಲಮಂಗಲ ಸೇರಿದಂತೆ ಬೆಂಗಳೂರು ತುಂಬೆಲ್ಲ ಹತ್ತಾರು ಕೇಸುಗಳು ಶಂಕ್ರನ ಅಂಡಿಗೆ ಹೆಟ್ಟಿಕೊಂಡಿದ್ದವು. ಕಣ್ಣೆದುರೇ ಸೀನನ ದೇಹ ಸೀಳಿದ ಪೊಲೀಸರ್ ಬುಲೆಟ್ಟಿನ ಪವರ್ ನೆನೆಸಿಕೊಂಡ ಶಂಕ್ರನಿಗೆ ತನಗೂ ಅದೇ ಗತಿಯಾಗುತ್ತೆ ಎಂಬಂಥಾ ಭಯ ಕಾಡಿತ್ತಾ? ಅದರ ಫಲವಾಗಿಯೇ ಆತ ಆರ್ ಅಶೋಕ್ ಗೃಹ ಸಚಿವನಾಗಿದ್ದ ಕಾಲದಲ್ಲಿ ಬೆಂಗಳೂರು ಬಿಟ್ಟು ಮೈಸೂರು ಭಾಗದತ್ತ ಕಾಲ್ಕಿತ್ತಿದ್ದ!

ಆಲಂಗಿಸಿಕೊಂಡಿತ್ತು ಸಿಮ್ಮ

ಹಾಗೆ ಹೆಚ್.ಡಿ ಕೋಟೆಯ ಅಂತರಸಂತೆಯಲ್ಲೊಂದು ಮನೆ ಮಾಡಿ ಅಲ್ಲಿಯೇ ನೆಲೆ ನಿಂತಿದ್ದ. ಸುಖಾಸುಮ್ಮನೆ ಯಾವತ್ತೂ ಬೆಂಗಳೂರಿನತ್ತ ತಲೆ ಹಾಕುತ್ತಿರಲಿಲ್ಲ. ಐಟಿ ಸಿಟಿಯಲ್ಲಿರುವ ತನ್ನ ಆಸ್ತಿಪಾಸ್ತಿಗಳನ್ನು ಆಗಬಾಗ ಬಂದು ನೋಡಿಕೊಳ್ಳುತ್ತಿದ್ದ ಶಂಕ್ರ, ತನ್ನ ಸುತ್ತ ಬಿಗಿ ಬಂದೋಬಸ್ತಿರುವಂತೆ ನೋಡಿಕೊಂಡಿದ್ದ. ಇಂಥವನು ರಾಜಕೀಯ ನೆಲೆಗಾಗಿ ಅಂಡಲೆಯುತ್ತಿರುವಾಗಲೇ, ಈಗ ಅಂಡುಸುಟ್ಟ ಬೆಕ್ಕಿನಂತಾಗಿರುವ ಪ್ರತಾಪ್ ಸಿಂಹ ಬಿಜೆಪಿಯೊಳಗೆ ಬರಮಾಡಿಕೊಂಡಿದ್ದ. ನಂತರ ಮೆತ್ತಗೆ ಗ್ರಾಮ ಪಂಚಾಯ್ತಿ ಮಟ್ಟದಿಂದ ರಾಜಕೀಯ ಶುರುವಿಟ್ಟುಕೊಂಡಿದ್ದ ಬೆತ್ತನಗೆರೆ ಶಂಕ್ರ ನಿಧಾನಕ್ಕೆ ಯಡಿಯೂರಪ್ಪನ ಪಟಾಲಮ್ಮು ಸೇರಿಕೊಂಡಿದ್ದ. ವಿಜಯೇಂದ್ರನ ಆಸುಪಾಸಲ್ಲಿ ಠಳಾಯಿಸಲು ಶುರುವಿಟ್ಟ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಹೆಚ್‌ಡಿ ಕೋಟೆ ವಿಧಾನಸಭಾ ಕ್ಷೇತ್ರದತ್ತ ಟಿಕೆಟಿಗಾಗಿ ಪ್ರಯತ್ನಿಸಿ ವಿಫಲನಾಗಿದ್ದ.

ಹೀಗೆ ರಾಜಕೀಯವಾಗಿ ನೆಲೆ ಕಂಡುಕೊಳ್ಳುವ ಪ್ರಯತ್ನದ ನಡುವಲ್ಲಿಯೇ ಬೆಂಗಳೂರು ಭಾಗದ ರಿಯಲ್ ಎಸ್ಟೇಟ್ ಮೇಲೆ ಅಧಿಪತ್ಯ ಸಾಧಿಸಲು ಶಂಕ್ರ ಪ್ರಯತ್ನಿಸುತ್ತಿದ್ದ. ಇದೆಲ್ಲವನ್ನೂ ಕೂಡಾ ಅತ್ಯಂತ ಸೂಕ್ಷಮವಾಗಿ ಗಮನಿಸುತ್ತಿದ್ದವನು ಹ್ಯಾಡಾಳು ದೇವಿಯ ಕುಡಿ ಕಿರಣ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಂಕ್ರ ಬಿಜೆಪಿಯಿಂದ ಟಿಕೆಟು ಪಡೆದುಕೊಳ್ಳೋ ಸಾಧ್ಯತೆಗಳೂ ಕಿರಣನ ಗಮನಕ್ಕೆ ಬಂದಿತ್ತು. ಈ ಹಂತದಲ್ಲಿ ಶಂಕ್ರನ ಕಥೆ ಮುಗಿಸದಿದ್ದರೆ, ಇನ್ನೆರಡುಮೂರು ವರ್ಷ ಕಳೆದ ಮೇಲೆ ಅವನನ್ನು ಮುಟ್ಟಲೂ ಸಾಧ್ಯವಾಗೋದಿಲ್ಲ ಎಂಬ ವಿಚಾರವೂ ಕಿರಣನಿಗೆ ಖಾತರಿಯಾಗಿತ್ತು. ಈ ತರಾತುರಿಯಲ್ಲೇ ಟೀಮೊಂದನ್ನು ರೆಡಿ ಮಾಡಿ, ಜಮೀನೊಂದನ್ನು ಮಾರಿದ ಕಾಸಲ್ಲಿ ಶಂಕ್ರನ ಹತ್ಯೆಗೆ ತಯಾರಾಗಿದ್ದ. ಇದಕ್ಕಾಗಿ ವರ್ಷಗಟ್ಟಲೆ ತಯಾರಿಯನ್ನೂ ಮಾಡಿಕೊಂಡಿದ್ದ. ಕಡೆಗೂ ಸಿಸಿಬಿ ಪೊಲೀಸರ ಕಾರ್ಯಕ್ಷಮತೆಯಿಂದ ಶಂಕ್ರನ ಕೊಲೆ ತಪ್ಪಿದೆ. ಆದರೆ, ಸದ್ಯದ ವಾತಾವರಣದಲ್ಲಿ ಬೆತ್ತನಗೆರೆಯ ನೆತ್ತರಗಾಥೆ ಮತ್ತೆ ಕಣ್ತೆರೆಯೋ ಕಂಟಕದಿಂದ ನೆಲಮಂಗಲ ಪಾರಾಗೋದು ಕಷ್ಟವಿರುವಂತೆ ಕಾಣಿಸುತ್ತಿದೆ!

The post Bettanagere Shankra Murder Attempt: ಯಡ್ಡಿ ಪುತ್ರನ ನೆರಳಲ್ಲಿ ನಿರಾಳವಾದನೇ ಹಂತಕ? appeared first on ಶೋಧ ನ್ಯೂಸ್ - Shodha News.

ಗಾಂಜಾ ಹೆನ್ನಾಗರದ ಹೆಡೆಮೆಟ್ಟಬಹುದೇ ಪ್ರತಾಪ್ ರೆಡ್ಡಿ?
ಮತ್ತೆ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ಸದ್ದು ಮೊಳಗಿದೆ. ಈ ಮಾಫಿಯಾಕ್ಕೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕಗಳಿದ್ದಾವೆಂಬ ಬಗ್ಗೆ ಈ ಹಿಂದಿನಿಂದಲೇ ಗುಮಾನಿಗಳಿದ್ದವು. ಅದು ಯಾವ ಸಂಶಯಗಳಿಗೂ ಎಡೆ ಮಾಡಿಕೊಡದಂತೆ ಈಗಾಗಲೇ ನಿಜವಾಗಿದೆ. ಅದು ಮತ್ತೊಮ್ಮೆ ಸಾಬೀತಾಗಿರೋದು ಬಾಲಿವುಡ್ಡಿನ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಬೆಂಗಳೂರಿನಲ್ಲಿ ತಗುಲಿಕೊಳ್ಳುವ ಮೂಲಕ. ಹಲಸೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಎಂಜಿ ರಸ್ತೆಯ ಐಶಾರಾಮಿ ಹೊಟೇಲಿನಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದಕ್ಕೆ ರೇಡು ನಡೆಸಿದಾಗ ನಶೆಗೆ ವಶವಾಗಿ ತೇಲಾಡುತ್ತಿದ್ದ ಗ್ಯಾಂಗೊಂದು ರೆಡ್ ಹ್ಯಾಂಡಾಗಿಯೇ ತಗುಲಿಕೊಂಡಿದೆ. ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮೂವತೈದಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಅದರಲ್ಲಿ ನಟ ಸಿದ್ಧಾಂತ್ ಕಪೂರ್ ಮಾದಕ ವಸ್ತುಗಳನ್ನು ಸೇವಿಸಿದ್ದಾನೆಂಬುದೂ ಪಕ್ಕಾ ಆದಂತಿದೆ.

ನಿಮಗೆಲ್ಲ ಮರೆತು ಹೋಗಲು ಸಾಧ್ಯವೇ ಇಲ್ಲ. ಕಳೆದ ಒಂದೆರಡು ವರ್ಷಗಳಿಂದ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ರಾಗಿಣಿ, ಸಂಜನಾರಂಥ ನಟೀಮಣಿಯರು ಜೈಲುಪಾಲಾಗಿ ವಾಪಾಸಾದದ್ದೂ ಆಗಿದೆ. ಸದ್ಯಕ್ಕೆ ಈ ನಟಿಯರಿಬ್ಬರೂ ಏನೂ ಆಗೇ ಇಲ್ಲವೆಂಬಂತೆ ಮತ್ತೆ ಬಣ್ಣ ಬಳಿದುಕೊಂಡು ಓಡಾಡುತ್ತಿದ್ದಾರೆ. ಅದರ ಬೆನ್ನಲ್ಲಿಯೇ ಈಗ ಬಾಲಿವುಡ್‌ನೊಂದಿಗೆ ನಂಟು ಹೊಂದಿರುವಂಥಾ ಸದರಿ ಪ್ರಕರಣವನ್ನು ಹಲಸೂರು ಪೊಲೀಸರು ಬೇಧಿಸಿದ್ದಾರೆ. ಹೈಟೆಕ್ ದಂಧೆ, ದೋಖಾವಳಿಗಳ ಕರ್ಮಭೂಮಿಯಂತಾಗಿರೋ ಎಂಜಿ ರಸ್ತೆಯ ದಿ ಪಾರ್ಕ್ ಹೊಟೇಲಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಇಂಥಾ ಬಂಧನಗಳಿಂದ ಆಗುವ, ಈಗಾಗಲೇ ಆಗಿರುವ ಪ್ರಯೋಜನವೇನೆಂಬ ಪ್ರಶ್ನೆ ಮಾತ್ರವೇ ಪ್ರಜ್ಞಾವಂತರಲ್ಲಿದೆ.

ಈ ಪ್ರಶ್ನೆ ನಾಗರಿಕ ವಲಯದಲ್ಲಿ ಸೃಷ್ಟಿಯಾಗಿರೋದಕ್ಕೆ ಖಂಡಿತವಾಗಿಯೂ ಕಾರಣಗಳಿದ್ದಾವೆ. ಈಗೊಂದಷ್ಟು ವರ್ಷಗಳಿಂದ ಸತತವಾಗಿ ಪೊಲೀಸರು, ಸಿಸಿಬಿ ಮಂದಿ ಡ್ರಗ್ಸ್ ದಂಧೆಕೋರರ ಹೆಡೆ ಮೆಟ್ಟಲು ಶತ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಸಂಜನಾ ಮತ್ತು ರಾಗಿಣಿ ಕೇಸಿನಲ್ಲಂತೂ ಪೊಲೀಸರು ತೀರಾ ನಿಷ್ಟುರವಾಗಿ ತನಿಖೆ ನಡೆಸುತ್ತಿರುವಂತೆ ಬಿಂಬಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳ ಜಾಡು ಸಿಕ್ಕಿದೆ ಎಂಬಂತೆಯೂ ಗುಲ್ಲೆಬ್ಬಿಸಲಾಗಿತ್ತು. ಆದರೆ, ಆ ತನಿಖೆ ಎತ್ತ ಸಾಗುತ್ತಿದೆ? ಸೆರೆ ಸಿಕ್ಕವರರ ಕಥೆ ಏನಾಯ್ತು? ಈ ಸಮಾಜವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಡ್ರಗ್ಸ್ ಜಾಲವನ್ನು ಈ ಕ್ಷಣಕ್ಕೂ ನಾಮಾವಶೇಷ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ? ಇಂಥಾ ಪ್ರಶ್ನೆಗಳು ಸಾರ್ವಜನಿಕರಲ್ಲಿದೆ. ನಿಖರವಾಗಿ ಉತ್ತರಿಸುವ ಔದಾರ್ಯವನ್ನು ಮಾತ್ರ ಖಾಕಿ ಪಡೆ ತೋರಿಸುತ್ತಿಲ್ಲ.

ಇದೀಗ ದಕ್ಷ ಪೊಲೀಸ್ ಅಧಿಕಾರಿ ಎಂದೇ ಹೆಸರುವಾಸಿಯಾಗಿರುವ ಪ್ರತಾಪ್ ರೆಡ್ಡಿ ಪೊಲೀಸ್ ಆಯುಕ್ತರಾಗಿದ್ದಾರೆ. ಈ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಖಲ ದಂಧೆಗಳ ಚಹರೆಯೂ ಅವರಿಗೆ ಅರಿವಿದೆ. ಈ ಕಾರಣದಿಂದಲೇ ಸಿಸಿಬಿಗೂ ಸೂಕ್ತ ನಿದರ್ಶನ ನೀಡಿ, ಪ್ರತೀ ಪೊಲೀಸ್ ಠಾಣೆಗಳನ್ನೂ ಕೂಡಾಡ್ರಗ್ಸ್ ದಂಧೆಯ ವಿರುದ್ಧ ಸನ್ನದ್ಧವಾಗುವಂತೆ ಮಾಡುವ ನಿಟ್ಟಿನಲ್ಲಿ ಅವರು ಕಾರ್ಯ ನಿರ್ವಹಿಸುತ್ತಾರೆಂಬ ಬಗ್ಗೆ ಜನರಲ್ಲಿ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ಳುವ ಭಾರ ಪ್ರತಾಪ್ ರೆಡ್ಡಿಯವರ ಮೇಲಿದೆ. ನಿಷ್ಠುರವಾಗಿ ಹೇಳಬೇಕೆಂದರೆ, ಡ್ರಗ್ಸ್ ವಿಚಾರದಲ್ಲಿ ಇಡೀ ರಾಜ್ಯದ ಪೊಲೀಸ್ ವ್ಯವಸ್ಥೆ ನಿಜಕ್ಕೂ ವಿಫಲವಾಗಿದೆ. ಇದುವರೆಗೂ ಸಿಕ್ಕಿರುವ ಕೆಲ ಅಂಕಿ ಅಂಶಗಳೇ ಈ ಮಾತನ್ನು ಪುಷ್ಟೀಕರಿಸುವಂತಿವೆ.

ಇದೇ ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾವನ್ನು ಬಡಿದು ಮಲಗಿಸುವ ಪಣ ತೊಟ್ಟಂತೆ ಆಗಾಗ ಅಬ್ಬರಿಸುತ್ತೆ. ಆದರೆ ಪದೇ ಪದೆ ಜನರ ಗಮನವನ್ನು ಬೇರೆಡೆಗೆ ಸೆಳೆದು, ಮೂಲ ತನಿಖೆಯ ಹಾದಿಯಲ್ಲಿಯೇ ಪೊಲೀಸ್ ಇಲಾಖೆ ಎಡವಟ್ಟು ಮಾಡಿಕೊಳ್ಳುತ್ತಿದೆ. ಕಳೆದ ಬಾರಿಯ ವಿಚಾರವನ್ನೇ ಗಮನಸಿ. ಅದ್ಯಾರೋ ರಾಗಿಣಿ, ಸಂಜನಾ ಮುಂತಾದ ಆರಕ್ಕೇರದ ಮೂರಕ್ಕಿಳಿಯದ ನಟಿಯರನ್ನು ಡ್ರಗ್ಸ್ ದಂಧೆಯಲ್ಲಿ ಬಂಧಿಸಲಾಗಿತ್ತು. ಈ ಬಾರಿ ಅದ್ಯಾವನೋ ಬಾಲಿವುಡ್ಡಿನ ಸವಕಲು ನಟ ಸಿದ್ಧಾಂತ್ ಕಪೂರನನ್ನು ಬಂಧಿಸಲಾಗಿದೆ. ಮಾಧ್ಯಮಗಳೂ ಕೂಡಾ ಇಂಥಾ ಸೆಲೆಬ್ರಿಟಿಗಳನ್ನು ಬಂಧಿಸಿದಾಗ ಬೇರೆ ದಿಕ್ಕಿನಲ್ಲಿ ಅಬ್ಬರಿಸುತ್ತಾವೆಯೇ ಹೊರತು, ನಿಜವಾದ ದಿಕ್ಕಿಗೆ ತನಿಖೆಯ ಹಾದಿ ಹೊರಳಿಕೊಳ್ಳುವಂತೆ ಮಾಡೋದು ಮಾಧ್ಯಮಗಳಿಗೂ ಬೇಕಿಲ್ಲ.

ಹಾಗಾದರೆ, ಚಿಲ್ಟು ಪಲ್ಟುಗಳೆಲ್ಲ ಡ್ರಗ್ಸ್ ಮಾರೋದನ್ನು ಪೊಲೀಸರು ಪತ್ತೆಹಚ್ಚುತ್ತಾರೆ. ಆದರೆ ಬೇರೆ ಬೇರೆ ರಾಜ್ಯಗಳಿಂದ, ದೇಶಗಳಿಂದ ಗಾಂಜಾ ಸರಬರಾಜು ಮಾಡುವ ದಂಧೆಕೋರರನ್ನು ಹತ್ತಿಕ್ಕಲು ಪೊಲೀಸರಿಂದ ಯಾಕೆ ಸಾಧ್ಯವಾಗುತ್ತಿಲ್ಲ? ಗಾಂಜಾ ದಂಧೆಯ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿರುವಾಗಲೇ ಹೈಫೈ ಪಾರ್ಟಿಗಳಲ್ಲಿ ಗಾಂಜಾ ಸರಬರಾಜಾಗುತ್ತದೆ. ಆ ಗಾಂಜಾ ಎಲ್ಲಿಂದ ಬರುತ್ತದೆ? ಪೊಲೀಸ್ ಇಲಾಖೆಯಲ್ಲಿಯೇ ಖದೀಮರಿಲ್ಲದೇ ಈ ದಂಧೆ ಈ ಪರಿಯಾಗಿ ವಿಜೃಂಭಿಸಲು ಸಾಧ್ಯವೇ? ಈ ಎಲ್ಲ ಪ್ರಶ್ನೆಗಳನ್ನು ಹರವಿಕೊಂಡು ಕೂತರೆ, ಕೆಲ ಘಟ್ಟಗಳಲ್ಲಿ ಪೊಲೀಸರೇ ಪಟ್ಟಭದ್ರರ ಮರ್ಜಿಗೆ ಬೀಳುತ್ತಿದ್ದಾರೇನೋ ಎಂಬಂಥಾ ಸಂಶಯಗಳು ಕಾಡುತ್ತವೆ. ಯಾಕೆಂದರೆ, ಈವತ್ತಿಗೆ ಈ ನಾಡಿನ ಹಲವಾರು ರಜಕಾರಣಿಗಳ ಮಕ್ಕಳೇ ಡ್ರಗ್ ಅಡಿಕ್ಟುಗಳಾಗಿದ್ದಾರೆ. ಇಂಥಾ ರಾಜಕಾರಣಿಗಳು ತಮ್ಮ ಮಕ್ಕಳು ತಗುಲಿಕೊಂಡು ಮಾನ ಹರಾಜಾಗುತ್ತದೆ ಎಂದಾದಾಗ ಸುಮ್ಮನಿರಲು ಸಾಧ್ಯವೇ. ಪೊಲೀಸ್ ಇಲಾಖೆಯ ಮೇಲೆ ಒತ್ತಡ ತಂದು ಪ್ರಕರಣ ಮುಚ್ಚಿಹಾಕುತ್ತಾರೆ. ಅಲ್ಲಿಗೆ ಡ್ರಗ್ ಪೆಡ್ಲರ್‌ಗಳ ಒಂದು ಜಾಲವೇ ಸೇಫ್ ಆಗುತ್ತದೆ.

ಈವತ್ತಿಗೆ ಸಿನಿಮಾ ನಟನಟಿಯರು ಡ್ರಗ್ಸ್ ಸೇವನೆ ಮಾಡುತ್ತಾರೆಂಬುದೇ ದೊಡ್ಡ ಸುದ್ದಿಯಾಗುತ್ತಿದೆ. ಮೀಡಿಯಾಗಳೂ ಕೂಡಾ ಅದರತ್ತಲೇ ಫೋಕಸ್ಸು ಮಾಡುತ್ತಿವೆ. ಆದರೆ ಈವತ್ತಿಗೆ ಈ ದಂಧೆ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಂಡಿದೆ. ತೀರಾ ಮಲೆನಾಡಿನಂಥಾ ಹಳ್ಳಿ ಮೂಲೆಗಳಿಗೂ ಆ ಜಾಲ ಹಬ್ಬಿಕೊಂಡಿದೆ. ಅಷ್ಟಕ್ಕೂ ಈ ಗಾಂಜಾ ಚಟ ಅಂಟಿಕೊಳ್ಳಲು ದೊಡ್ಡ ಕಾರಣವೇ ಬೇಕಿಲ್ಲ. ಆ ಕ್ಷಣದ ಡಿಪ್ರೆಷನ್, ಲವ್ ಫೇಲ್ಯೂರಿನಂಥಾ ಕಾಮನ್ ಸಮಸ್ಯೆಗಳೂ ಕೂಡಾ ಡ್ರಗ್ಸ್ ಜಾಲದ ವಿಸ್ತರಣೆಯ ಸರಕುಗಳೇ. ಅಂಥಾ ತೊಳಲಾಟದಲ್ಲಿರುವ ವಿದ್ಯಾರ್ಥಿಗಳ ಕೈಯಳತೆಯಲ್ಲಿಯೇ ಡ್ರಗ್ಸ್ ಜಾಲ ಕಾರ್ಯ ನಿರ್ವಹಿಸುತ್ತಿದೆ. ಆದರೆ ಅದನ್ನು ಹತ್ತಿಕ್ಕುವಂಥಾ ಪರಿಣಾಮಕಾರಿ ಮಾರ್ಗಗಳನ್ನು ಅದೇಕೋ ಪೊಲೀಸರು ಹುಡುಕುತ್ತಿಲ್ಲ.

ಪೊಲೀಸರ ಮೇಲೆ ಡ್ರಗ್ಸ್ ವಿಚಾರವಾಗಿ ಆರೋಪಗಳು ಕೇಳಿ ಬಂದಾಗೆಲ್ಲ, ಅವರು ತಾವು ಹಿಡಿದಿರುವ ಕೇಸುಗಳ ಸಂಖ್ಯೆಯನ್ನು ಎತ್ತಿ ಹಿಡಿಯುತ್ತಾರೆ. ಕಳೆದ ಮೂರು ವರ್ಷಗಳಲ್ದಲಿ ಹತ್ತತ್ತಿರ ಹನ್ನೆರಡು ಸಾವಿರದಷ್ಟು ಡ್ರಗ್ಸ್ ಕೇಸುಗಳು ನಮ್ಮ ರಾಜ್ಯದಲ್ಲಿಯೇ ಪತ್ತೆಯಾಗಿವೆ ಎಂದರೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ. ಅರೇ ಪೊಲೀಸರು ಇಷ್ಟೊಂದು ಆಕ್ಟೀವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರಲ್ಲಾ ಅನ್ನೋ ಮೆಚ್ಚುಗೆಯೂ ಮೂಡಿಕೊಳ್ಳಬಹುದು. ಆದರೆ ಈ ಅಂಕಿಅಂಶ ಪೊಲೀಸ್ ಇಲಾಖೆಯ ಗಟ್ಟಿತನವನ್ನು ಸಾರುತ್ತಿಲ್ಲ. ಬದಲಾಗಿ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ಯಾಕೆಂದರೆ, ಮೂರು ವರ್ಷಗಳಲ್ಲಿ ದಾಖಲಾಗಿರುವ ಈ ಪರಿಯ ಕೇಸುಗಳು ಡ್ರಗ್ಸ್ ಮಾಫಿಯಾ ಕರುನಾಡನ್ನು ವ್ಯಾಪಕವಾಗಿ ಆವರಿಸಿಕೊಂಡಿರೋದಕ್ಕೆ ಸ್ಪಷ್ಟ ಸಾಕ್ಷಿ.

ಇಂಥಾ ಪ್ರಕರಣಗಳಲ್ಲಿ ಹಾದಿ ಬೀದಿಗಳಲ್ಲಿ ಡ್ರಗ್ಸ್ ಮಾರಾಟ ಮಾಡುವವರನ್ನು ಬಂಧಿಸಲಾಗುತ್ತದೆ. ಆದರೆ ಅವರಿಗೆ ಅಂತಾರಾಜ್ಯಗಳಿಂದ ನಶೆ ತುಂಬಿ ಕಳಿಸುವ ಜಾಲವಾನ್ನು ಮಟ್ಟ ಹಾಕುವತ್ತ ಗಂಭೀರವಾದ ಪ್ರಯತ್ನಗಳು ನಡೆಯುತ್ತಿಲ್ಲ. ಹಾಗೊಂದು ವೇಳೆ ಅದು ನಡೆದಿದ್ದರೆ ಖಂಡಿತವಾಗಿಯೂ ಕರುನಾಡಿನ ತುಂಬೆಲ್ಲ ಡ್ರಗ್ಸ್ ಕಮಟು ಹಬ್ಬಿಕೊಳ್ಳುತ್ತಿರಲಿಲ್ಲ. ವಿಷಾಧನೀಯ ಸಂಗತಿಯೆಂದರೆ ಸರ್ಕಾರಗಳೂ ಕೂಡಾ ಡ್ರಗ್ಸ್ ಮಾಫಿಯಾ ತಡೆಗೆ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದ ನಶೆಯ ದಾಸರನ್ನು ವಿಮುಕ್ತಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ನಗೆಪಾಟಲಿನ ಸಂಗತಿಗಳನ್ನು ಸರ್ಕಾರಗಳು ಹರಿಯ ಬಿಡುತ್ತಿವೆ. ಆದರೆ ನಶೆ ಹಬ್ಬಿಸುವ ಜಾಲವನ್ನು ಹೆಡೆಮುರಿ ಕಟ್ಟದ ಹೊರತು ನಶೆಗೆ ದಾಸರಾಗುವುದನ್ನು ತಡೆಯಲಾಗೋದಿಲ್ಲ ಎಂಬ ಕನಿಷ್ಟ ಕಾಮನ್‌ಸೆನ್ಸ್ ಕೂಡಾ ಈ ಸರ್ಕಾರಗಳಿಗೆ ಇದ್ದಂತಿಲ್ಲ!

ಈವತ್ತಿಗೂ ನಾನಾ ರಾಜ್ಯಗಳ ಗಡಿಯಿಂದ ಕೇಜಿಗಟ್ಟಲೆ ಡ್ರಗ್ಸ್ ಕರ್ನಾಟಕಕ್ಕೆ ಹರಿದು ಬರುತ್ತಿದೆ. ಇದು ಇಡೀ ಸಮಾಜವನ್ನೇ ನಾಮಾವಶೇಷ ಮಾಡುವ ದುಷ್ಟ ದಂಧೆ. ಈ ಬಗ್ಗೆ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಈ ಕೂಡಲೆ ಕ್ರಮ ಕೈಗೊಳ್ಳಬೇಕಿದೆ. ಸಿನಿಮಾ ನಟ ನಟಿಯರನ್ನು ಬಂಧಿಸಿ ಡೌಲು ತೋರಿಸೋದನ್ನು ಬಿಟ್ಟು ನಮ್ಮ ಮಕ್ಕಳು ಮರಿಗಳನ್ನು ಈ ಮಾಫಿಯಾದ ಕಪಿಮುಷ್ಟಿಗೆ ಸಿಗದಂತೆ ಕಾಪಾಡುವ ಕೆಲಸ ತುರ್ತಾಗಿ ಆಗಬೇಕಿದೆ. ಇದು ಕೇವಲ ಬೆಂಗಳೂರಿನಲ್ಲಿ ಜಾರಿಗೆ ಬಂದರೆ ಸಾಲದು. ಗಾಂಜಾ ಮಾಫಿಯಾವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದ ಪ್ರತೀ ಹಳ್ಳಿಗಳಲ್ಲಿಯೂ ಸಮರೋಪಾದಿಯಲ್ಲಿ ನಡೆಯಬೇಕಿದೆ. ಗೃಹ ಸಚಿವ ಅರಗ ಜ್ಞಾನೇಂದ್ರರ ತವರಾದ ತೀರ್ಥಹಳ್ಳಿ ಸಾಗರ ಮುಂತಾದೆಡೆಗಳಲ್ಲಿಯೇ ಮಂದಿ ಗಾಂಜಾ ವಶವಾಗಿದ್ದಾರೆ. ಅವರು ಈ ದಂಧೆಯನ್ನು ತಡೆಗಟ್ಟಲು ಒಂದಿಡೀ ಪೊಲೀಸ್ ಇಲಾಖೆಯನ್ನೇ ಸನ್ನದ್ಧಗೊಳಿಸಬೇಕಿದೆ.

The post ಗಾಂಜಾ ಹೆನ್ನಾಗರದ ಹೆಡೆಮೆಟ್ಟಬಹುದೇ ಪ್ರತಾಪ್ ರೆಡ್ಡಿ? appeared first on ಶೋಧ ನ್ಯೂಸ್ - Shodha News.